ಭಾವಿ ಪತಿ ಜೊತೆ ಸುತ್ತಾಟ ನಡೆಸಿದ ಇರಾ ಖಾನ್; ಮದುವೆ ಯಾವಾಗ ಎಂದು ಕೇಳಿದ ಫ್ಯಾನ್ಸ್

|

Updated on: Jun 23, 2023 | 6:30 AM

ಆಮಿರ್ ಖಾನ್ ಮಗಳು ಈಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಯಾವುದೋ ಸ್ಥಳದಲ್ಲಿ ನಿಂತಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

1 / 5
ಆಮಿರ್ ಖಾನ್ ಮಗಳು ಇರಾ ಖಾನ್ ಸದ್ಯ ಭಾವಿ ಪತಿ ನೂಪುರ್ ಶಿಖಾರೆ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಇಬ್ಬರೂ ಎಂಗೇಜ್​ಮೆಂಟ್ ಮಾಡಿಕೊಂಡು ಬಹಳ ಸಮಯ ಕಳೆದಿದೆ.

2 / 5
ಆಮಿರ್ ಖಾನ್ ಮಗಳು ಈಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಯಾವುದೋ ಸ್ಥಳದಲ್ಲಿ ನಿಂತಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಆಮಿರ್ ಖಾನ್ ಮಗಳು ಈಗ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಯಾವುದೋ ಸ್ಥಳದಲ್ಲಿ ನಿಂತಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

3 / 5
ನೂಪುರ್ ಶಿಖಾರೆ ಫಿಟ್ನೆಸ್ ಟ್ರೇನರ್. ಇರಾಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದರು. ನಂತರ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ಎಂಗೇಜ್​ಮೆಂಟ್ ಮಾಡಿಕೊಂಡಿದ್ದು, ಶೀಘ್ರವೇ ಮದುವೆ ಆಗುತ್ತಿದ್ದಾರೆ.

4 / 5
ಸ್ಟಾರ್ ಕಿಡ್ ಆದ ಹೊರತಾಗಿಯೂ ಇರಾಗೆ ಚಿತ್ರರಂಗಕ್ಕೆ ಬರುವ ಯಾವುದೇ ಇರಾದೆ ಇಲ್ಲ. ಅವರು ನೂಪುರ್ ಜೊತೆ ಹಾಯಾಗಿ ಇದ್ದಾರೆ. ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳುತ್ತಿದ್ದಾರೆ.

5 / 5
ಇರಾ ಖಾನ್​ಗೆ ಈ ಮೊದಲು ಖಿನ್ನತೆ ಕಾಡಿತ್ತು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಈಗ ನೂಪುರ್ ಬಂದ ಬಳಿಕ ಅವರ ಬದುಕು ಬದಲಾಗಿದೆ.