Janhvi Kapoor: ಬ್ಯಾಟ್ ಬದಿಗಿಟ್ಟು ಖುಷಿ ಹಂಚಿಕೊಂಡ ನಟಿ ಜಾನ್ಹವಿ ಕಪೂರ್

|

Updated on: May 07, 2023 | 10:20 PM

Janhvi Kapoor: ನಟಿ ಜಾನ್ಹವಿ ಕಪೂರ್ ಎರಡು ವರ್ಷಗಳ ಹಿಂದೆ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡಿದ್ದರು. ಈಗ ಬ್ಯಾಟ್ ಪಕ್ಕಕ್ಕಿಟ್ಟಿದ್ದಾರೆ.

1 / 5
ಮಿಸ್ಟರ್ ಆಂಡ್ ಮಿಸಸ್ ಮಹಿ ಹೆಸರಿನ ಸಿನಿಮಾಕ್ಕಾಗಿ ಜಾನ್ಹವಿ ಕಪೂರ್ ಕ್ರಿಕೆಟ್ ಕಲಿತು ಚಿತ್ರೀಕರಣ ಮಾಡಿದ್ದಾರೆ.

2 / 5
ಜಾನ್ಹವಿ ಕಪೂರ್ ತಮ್ಮ ಕ್ರಿಕೆಟ್ ಬ್ಯಾಟ್ ಪಕ್ಕಕ್ಕಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಬ್ಯಾಟ್ ಕೈಗೆತ್ತಿಕೊಂಡಿದ್ದರಂತೆ.

3 / 5
ಇದೀಗ ಸಿನಿಮಾ ಪ್ಯಾಕ್​ಅಪ್ ಆಗಿದ್ದು, ಜಾನ್ಹವಿಗೆ ಯುದ್ಧಕ್ಕೆ ಹೋಗಿ ಗೆದ್ದು ಬಂದ ಹಾಗಾಗಿದೆಯಂತೆ. ಅಷ್ಟು ಕಠಿಣವಾಗಿತ್ತಂತೆ ಸಿನಿಮಾದ ಚಿತ್ರೀಕರಣ.

4 / 5
ಸಿನಿಮಾಕ್ಕಾಗಿ ಜಾನ್ಹವಿಗೆ ಅಭೀಷೇಕ್ ನಾಯರ್, ದಿನೇಶ್ ಕಾರ್ತಿಕ್ ಇನ್ನಿತರರು ಬ್ಯಾಟಿಂಗ್ ತರಬೇತಿ ಸಹ ನೀಡಿದ್ದಾರೆ.

5 / 5
ಸಿನಿಮಾದಲ್ಲಿ ರಾಜ್​ಕುಮಾರ್ ರಾವ್ ನಾಯಕರಾಗಿದ್ದು ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ.