Janhvi Kapoor: ಫಿಲ್ಮ್​ಫೇರ್ ವೇದಿಕೆಗೆ ಗ್ಲಾಮರ್ ತಂಡ ಜಾನ್ಹವಿ ಕಪೂರ್ ನೃತ್ಯ

|

Updated on: Apr 29, 2023 | 10:29 PM

Janhvi Kapoor: ನಟಿ ಜಾನ್ಹವಿ ಕಪೂರ್ ಅವರು ಫಿಲ್ಮ್​ಫೇರ್​ ಕಾರ್ಯಕ್ರಮದಲ್ಲಿ ಗ್ಲಾಮರಸ್ ಆಗಿ ಕುಣದು ರಂಜಿಸಿದ್ದಾರೆ. ಚಿತ್ರಗಳು ಇಲ್ಲಿವೆ ನೋಡಿ.

1 / 5
ನಟಿ ಜಾನ್ಹವಿ ಕಪೂರ್ ಫಿಲ್ಮ್​ಫೇರ್ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.

2 / 5
68ನೇ ಫಿಲ್ಮ್​ಫೇರ್​ನಲ್ಲಿ ಜಾನ್ಹವಿಯ ನೃತ್ಯ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು

3 / 5
ಹಲವು ಹಾಡುಗಳಿಗೆ ನಟಿ ಜಾನ್ಹವಿ ಕಪೂರ್ ನೃತ್ಯ ಮಾಡಿದರು.

4 / 5
ಡ್ಯಾನ್ಸ್ ಪ್ರದರ್ಶನಕ್ಕೆ ತಯಾರಾಗುತ್ತಿರುವ ಜಾನ್ಹವಿ ಕಪೂರ್

5 / 5
ಡ್ಯಾನ್ಸ್ ಪ್ರದರ್ಶನಕ್ಕೆ ತೆರಳುತ್ತಿರುವ ಜಾನ್ಹವಿ ಕಪೂರ್