ಮನೆ ಮನದಲ್ಲಿ ಗೋಕುಲದ ವಾತಾವರಣ: ‘ಮುದ್ದು ಕೃಷ್ಣ’ರ ಆಟಕ್ಕೆ ಮನಸೋತ ನೆಟ್ಟಿಗರು

Updated on: Sep 04, 2026 | 3:37 PM

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶ್ರೇಷ್ಠ ಹಾಗೂ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆ-ತಾಲ್ಲೂಕುಗಳಾದ್ಯಂತ ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಾಗೂ ಮುಗ್ಧ ನಗೆ ಹಬ್ಬದ ರಂಗನ್ನು ಇಮ್ಮಡಿಗೊಳಿಸಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.

1 / 6
ಮುದ್ದು ಕೃಷ್ಣ:  
ರಾಘವೇಂದ್ರ ಪಾಟೀಲ್, 
ತಂದೆ- ದತ್ತಾತ್ರೇಯ ಪಾಟೀಲ್, 
ಊರು - ಕಲಬುರಗಿ

ಮುದ್ದು ಕೃಷ್ಣ: ರಾಘವೇಂದ್ರ ಪಾಟೀಲ್, ತಂದೆ- ದತ್ತಾತ್ರೇಯ ಪಾಟೀಲ್, ಊರು - ಕಲಬುರಗಿ

2 / 6

ಮುದ್ದು ಕೃಷ್ಣ: ಹೃತಿಕ್ ರಾಜ್ ಜ, ತಂದೆ : ರಾಜು ಡಿಎಸ್, ತಾಯಿ: ದೀಪಾ ಟಿ, ಬೆಂಗಳೂರು

3 / 6

ಮುದ್ದು ಕೃಷ್ಣ - ಆಯುಷಿ - ಆಯುಷಿ ಕೆ.ಎಸ್, ತಂದೆಯ ಹೆಸರು - ಸಚಿನ್ ಕೆಎಮ್ - ಸಚಿನ್ ಕೆಎಂ, ತಾಯಿಯ ಹೆಸರು - ಸಿಂಧು ಜಿಕೆ - ಸಿಂಧು ಜಿಕ,. ಮಗುವಿನ ವಯಸ್ಸು - 1.5 ವರ್, ಸ್ಥಳ - ಕಾನುಗೋಡು , ಸಾಗರ. ಶಿವಮೊಗ್ಗ

4 / 6

ಮುದ್ದು ಕೃಷ್ಣ: ಚಿರಸ್ವಿ ಜಗದೀಶ್, ವಯಸ್ಸು: 9 ತಿಂಗಳು, ತಾಯಿಯ ಹೆಸರು: ಅರ್ಪಿತಾ ಆರ್, ತಂದೆಯ ಹೆಸರು: ಜಗದೀಶ್ ಹೊನಗೋಡು, ಊರು: ಹೊನಗೋಡು, ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ

5 / 6

ಮುದ್ದು ಕೃಷ್ಣ: ಸ್ಕಂದ ರಾಜೇಶ್​​ ಹೆಗಡೆ, ತಂದೆ: ರಾಜೇಶ್​​ ಹೆಗಡೆ, ತಾಯಿ: ಸ್ವಾತಿ ಹೆಗಡೆ, ಊರು: ಮತ್ತಳ್ಳಿ, ಕುಮಟಾ, ವರ್ಷ: 2 ವರ್ಷ 8 ತಿಂಗಳು

6 / 6

ಮುದ್ದು ಕೃಷ್ಣ: ಅರ್ಜುನ್ ಡಿ, ತಾಯಿಯ ಹೆಸರು: ನಿಕಿತಾ ಎನ್ ಜೆ, ತಂದೆಯ ಹೆಸರು: ದೀಕ್ಷಿತ್ ಟಿಎ, ಸ್ಥಳ: ತುಮಕೂರು

Published On - 3:23 pm, Fri, 4 September 26

Loading...
Unable to load recommendations.
Follow Us