Kajal Aggarwal: ಚಿತ್ರರಂಗ ತೊರೆಯುವ ನಿರ್ಧಾರ ತೆಗೆದುಕೊಂಡ ಕಾಜಲ್ ಅಗರ್​​ವಾಲ್? ಈ ತ್ಯಾಗಕ್ಕೆ ಕಾರಣ ಇದೆ..

|

Updated on: Jun 18, 2023 | 6:45 AM

ಕಾಜಲ್ ಅವರು 2020ರ ಅಕ್ಟೋಬರ್​ನಲ್ಲಿ ಗೌತಮ್ ಅವರನ್ನು ಮದುವೆ ಆದರು. ಈ ದಂಪತಿಗೆ ನೀಲ್ ಹೆಸರಿನ ಮಗ ಇದ್ದಾನೆ. ಈಗ ಮಗನ ಆರೈಕೆಯಲ್ಲಿ ತೊಡಗಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

1 / 5
ನಟಿ ಕಾಜಲ್ ಅಗರ್​ವಾಲ್ ಅವರು ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿ ಆಗಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ ಅವರು ಈಗ ಮಗನಿಗೋಸ್ಕರ ಈ ತ್ಯಾಗ ಮಾಡುತ್ತಿದ್ದಾರೆ.

2 / 5
ಕಾಜಲ್ ಅವರು 2020ರ ಅಕ್ಟೋಬರ್​ನಲ್ಲಿ ಗೌತಮ್ ಅವರನ್ನು ಮದುವೆ ಆದರು. ಈ ದಂಪತಿಗೆ ನೀಲ್ ಹೆಸರಿನ ಮಗ ಇದ್ದಾನೆ. ಈಗ ಮಗನ ಆರೈಕೆಯಲ್ಲಿ ತೊಡಗಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

ಕಾಜಲ್ ಅವರು 2020ರ ಅಕ್ಟೋಬರ್​ನಲ್ಲಿ ಗೌತಮ್ ಅವರನ್ನು ಮದುವೆ ಆದರು. ಈ ದಂಪತಿಗೆ ನೀಲ್ ಹೆಸರಿನ ಮಗ ಇದ್ದಾನೆ. ಈಗ ಮಗನ ಆರೈಕೆಯಲ್ಲಿ ತೊಡಗಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

3 / 5
ಕಾಜಲ್ ಅಗರ್​ವಾಲ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಇಂಡಿಯನ್ 2’ ಹಾಗೂ ನಂದಮೂರಿ ಬಾಲಕೃಷ್ಣ ಅವರ ‘ಭಗವಂತ್ ಕೇಸರಿ’ ಸಿನಿಮಾದಲ್ಲಿ ಕಾಜಲ್ ನಟಿಸುತ್ತಿದ್ದಾರೆ.

4 / 5
ಈ ಎರಡೂ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕ ಕಾಜಲ್ ಅಗರ್​ವಾಲ್ ಅವರು ನಟನೆಯಿಂದ ದೂರ ಆಗಲಿದ್ದಾರಂತೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

5 / 5
ಕಾಜಲ್ ಅಗರ್​ವಾಲ್ ಅವರು ಮದುವೆ ಬಳಿಕ ಚಿತ್ರರಂಗ ತೊರೆಯುವ ನಿರ್ಧಾರದ ಕುರಿತು ಮಾತನಾಡಿದ್ದರು. ‘ಪತಿ ಚಿತ್ರರಂಗ ತೊರೆಯಲು ಸೂಚಿಸಿದರೆ ಹಾಗೆಯೇ ಮಾಡುವೆ’ ಎಂದಿದ್ದರು.