Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಸದೆ ಬಡಿಯಲು ಬಳಸಿದ ಈ ಶಸ್ತ್ರಾಸ್ತ್ರಗಳ ವಿಶೇಷತೆ ತಿಳಿಯಿರಿ
ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತವು ವಿಜಯ ಸಾಧಿಸಿ 24 ವರ್ಷಗಳು ಕಳೆದಿವೆ. ಭಾರತೀಯ ಸೇನೆಯ ಅದಮ್ಯ ಧೈರ್ಯ ಮತ್ತು ಶೌರ್ಯ ಪ್ರಪಂಚದಾದ್ಯಂತ ಮೊಳಗಿತು. ಭಾರತ ಸೇನೆಯ ಗೆಲುವಿಗೆ ಕಾರಣವಾದ ಶಸ್ತ್ರಾಸ್ತ್ರಗಳ ಬಗ್ಗೆ ಇಲ್ಲಿದೆ.