Katrina Kaif: ಹೊಸ ಲುಕ್​ನಲ್ಲಿ ಎಂಟ್ರಿ ಕೊಟ್ಟ ಕತ್ರಿನಾ ಕೈಫ್; ಏನಿದು ಹೊಸ ಅವತಾರ?

|

Updated on: Oct 30, 2022 | 6:30 AM

ಕತ್ರಿನಾ ಸದ್ಯ ‘ಫೋನ್ ಬೂತ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಕತ್ರಿನಾಗೆ ಸಾಕಷ್ಟು ನಿರೀಕ್ಷೆ ಇದೆ.

1 / 5
ನಟಿ ಕತ್ರಿನಾ ಕೈಫ್ ಅವರ ಮದುವೆ ಕಳೆದ ವರ್ಷ ವಿಕ್ಕಿ ಕೌಶಲ್ ಜತೆ ನೆರವೇರಿದೆ. ಈಗ ಕತ್ರಿನಾ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

2 / 5
ಕತ್ರಿನಾ ಸದ್ಯ ‘ಫೋನ್ ಬೂತ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಕತ್ರಿನಾಗೆ ಸಾಕಷ್ಟು ನಿರೀಕ್ಷೆ ಇದೆ.

ಕತ್ರಿನಾ ಸದ್ಯ ‘ಫೋನ್ ಬೂತ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಕತ್ರಿನಾಗೆ ಸಾಕಷ್ಟು ನಿರೀಕ್ಷೆ ಇದೆ.

3 / 5
ಈ ಸಿನಿಮಾದ ಪ್ರಚಾರಕ್ಕಾಗಿ ಕತ್ರಿನಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ.

4 / 5
‘ಫೋನ್ ಬೂತ್’ ಚಿತ್ರದಲ್ಲಿ ಕತ್ರಿನಾ ಇದೇ ಮಾದರಿಯ ಲುಕ್ ಹೊಂದಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಹೊಸ ಅವತಾರದಲ್ಲಿ ಪೋಸ್ ನೀಡಿದ್ದಾರೆ.

5 / 5
ಕತ್ರಿನಾ ಅವರು ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ಖಾನ್​ಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ 2023ರಲ್ಲಿ ತೆರೆಗೆ ಬರುತ್ತಿದೆ.