Keerthy Suresh: ಗುರುತೇ ಸಿಗದಷ್ಟು ಬದಲಾದ ಕೀರ್ತಿ ಸುರೇಶ್; ಡಿಗ್ಲಾಮ್ ಲುಕ್​ನಲ್ಲಿ ಗಮನ ಸೆಳೆದ ನಟಿ

|

Updated on: Mar 02, 2023 | 8:38 AM

‘ದಸರಾ’ ಚಿತ್ರದಲ್ಲಿ ತೆಲುಗಿನ ನಾನಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಟ್​ನಲ್ಲಿ ಅವರು ಕೋಳಿ ಮರಿ ಹಿಡಿದು ಕುಳಿತಿದ್ದು, ಗಮನ ಸೆಳೆದಿದೆ.

1 / 5
ನಟಿ ಕೀರ್ತಿ ಸುರೇಶ್ ಅವರು ಗ್ಲಾಮರ್ ಹಾಗೂ ಡಿಗ್ಲಾಮ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಮಾರುಕಟ್ಟೆ ದಿನಕಳೆದಂತೆ ವಿಸ್ತಾರ ಆಗುತ್ತಿದೆ. ಈಗ ಅವರು ‘ದಸರಾ’ ಚಿತ್ರದಲ್ಲಿ ನಟಿಸುತ್ತಿದ್ದು, ಸೆಟ್​ನ ಫೋಟೋ ಹಂಚಿಕೊಂಡಿದ್ದಾರೆ.

2 / 5
‘ದಸರಾ’ ಚಿತ್ರದಲ್ಲಿ ತೆಲುಗಿನ ನಾನಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಟ್​ನಲ್ಲಿ ಅವರು ಕೋಳಿ ಮರಿ ಹಿಡಿದು ಕುಳಿತಿದ್ದು, ಗಮನ ಸೆಳೆದಿದೆ.

‘ದಸರಾ’ ಚಿತ್ರದಲ್ಲಿ ತೆಲುಗಿನ ನಾನಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಟ್​ನಲ್ಲಿ ಅವರು ಕೋಳಿ ಮರಿ ಹಿಡಿದು ಕುಳಿತಿದ್ದು, ಗಮನ ಸೆಳೆದಿದೆ.

3 / 5
‘ದಸರಾ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಿಂದ ಗೆಲುವು ಕಾಣುವ ನಿರೀಕ್ಷೆಯಲ್ಲಿ ಕೀರ್ತಿ ಸುರೇಶ್ ಇದ್ದಾರೆ.

4 / 5
2022ರಲ್ಲಿ ಅವರ ನಟನೆಯ ನಾಲ್ಕು ಚಿತ್ರಗಳು ರಿಲೀಸ್ ಆದವು. ಈ ಪೈಕಿ ‘ಸರ್ಕಾರು ವಾರಿ ಪಾಟ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಇದರಿಂದ ಅವರ ಬೇಡಿಕೆ ಹೆಚ್ಚಿತು.

5 / 5
ಸದ್ಯ ಅವರ ಕೈಯಲ್ಲಿ ಆರು ಚಿತ್ರಗಳಿವೆ. ‘ದಸರಾ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಮಾರ್ಚ್​ 30ಕ್ಕೆ ಸಿನಿಮಾ ರಿಲೀಸ್ ಆಗಲಿದೆ.