Updated on: May 06, 2023 | 11:55 PM
ತಾವು ನಟಿಸಿರುವ ಸಾನಿ ಕಾಯಿದಮ್ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾದ ಕಾರಣ ಚಿತ್ರಗಳನ್ನು ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ನಟಿಸುವಾಗ ಮಾಡಿಕೊಂಡ ಗಾಯಗಳನ್ನು ಪ್ರದರ್ಶಿಸಿದ ಕೀರ್ತಿ ಸುರೇಶ್
ಸಾನಿ ಕಾಯಿದಮ್ ಸಿನಿಮಾದಲ್ಲಿ ಬಳಲಾಗರುವ ಮೆಟೊಡೋರ್ ಇದೇ ನೋಡಿ
ಸಾನಿ ಕಾಯಿದಮ್ ಸಿನಿಮಾದ ಒಂದು ದೃಶ್ಯ, ಈ ಸಿನಿಮಾದಲ್ಲಿ ಕೀರ್ತಿ ನಟನೆ ಸೂಪರ್
ಸಿನಿಮಾಕ್ಕಾಗಿ ಹೀಗೆ ಗಂಟೆಗಟ್ಟಲೆ ಮೇಕಪ್ ಮಾಡಿಸಿಕೊಳ್ಳಬೇಕಿತ್ತು ಕೀರ್ತಿ ಸುರೇಶ್
ಸಿನಿಮಾಕ್ಕಾಗಿ ಹಾಕಿಸಿಕೊಂಡಿರುವ ಹಚ್ಚೆ ಪ್ರದರ್ಶಿಸಿದ ಕೀರ್ತಿ ಸುರೇಶ್
Published On - 11:52 pm, Sat, 6 May 23