ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಡಿಬಿಲ್ಡರ್ ಶವ ಪತ್ತೆ: ಯುವ ದೇಹದಾರ್ಢ್ಯ ಪಟು ಫೋಟೋಗಳು ಇಲ್ಲಿವೆ

Edited By:

Updated on: Jan 11, 2023 | 8:01 PM

ನೇಣು ಬಿಗಿದ ಸ್ಥಿತಿಯಲ್ಲಿ ದೇಹದಾರ್ಢ್ಯಪಟು ಶ್ರೀನಾಥ್ ಶವ ಪತ್ತೆಯಾಗಿದೆ. ಬೆಂಗಳೂರಿನ ಕೆ.ಆರ್​.ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಘಟನೆ ನಡೆದಿದೆ.

1 / 12
ನೇಣು ಬಿಗಿದ ಸ್ಥಿತಿಯಲ್ಲಿ ದೇಹದಾರ್ಢ್ಯಪಟು ಶ್ರೀನಾಥ್ ಶವ ಪತ್ತೆಯಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ದೇಹದಾರ್ಢ್ಯಪಟು ಶ್ರೀನಾಥ್ ಶವ ಪತ್ತೆಯಾಗಿದೆ.

2 / 12

ಬೆಂಗಳೂರಿನ ಕೆ.ಆರ್​.ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಘಟನೆ ನಡೆದಿದೆ.

3 / 12

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಿವಾಸಿಯಾಗಿರುವ ಶ್ರೀನಾಥ್ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಡಿ ಫಾರ್ಮ್ ಓದುತ್ತಿದ್ರು.

4 / 12

ಆದ್ರೆ ನಿನ್ನೆ ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀನಾಥ್ ಶವ ಪತ್ತೆಯಾಗಿದೆ.

5 / 12

ಫಾರ್ಮಾ ಡಿ ವ್ಯಾಸಾಂಗ ಮಾಡುವುದರ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು.

6 / 12

ದೇಹದಾರ್ಢ್ಯ ಪಟು ಶ್ರೀನಾಥ್

7 / 12

ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 / 12

ಐದು ವರ್ಷದ ಹಿಂದೆ ಬೆಂಗಳೂರಿಗೆ ಓದಲು ಬಂದಿದ್ದ ಶ್ರೀನಾಥ್ ಗೆಳೆಯನ ಜೊತೆ ವಾಸವಾಗಿದ್ದರು. ಇನ್ನೊಂದು ವರ್ಷ ಆಗಿದ್ರೆ ಡಿ ಫಾರ್ಮಾ ಸಹ ಮುಗಿಯುತ್ತಿತ್ತು.

9 / 12

ತಂದೆಯಿಂದ ಒಂದು ತಿಂಗಳ ಹಿಂದೆ ಅವಲಹಳ್ಳಿ ಬಳಿ ಜಿಮ್ ಓಪನ್ ಮಾಡಲು 3 ಲಕ್ಷ ರೂ ಹಣವನ್ನು ಸಹ ಪಡೆದುಕೊಂಡಿದ್ದನು ಎಂದು ತಿಳಿದುಬಂದಿದೆ.

10 / 12

ದೇಹದಾರ್ಢ್ಯಪಟು ಶ್ರೀನಾಥ್ ಸಾವು ಆತ್ಮಹತ್ಯೆಯೋ? ಕೊಲೆಯೋ? ಎನ್ನುವುದು ತಿಳಿದುಬಂದಿಲ್ಲ

11 / 12

ದೇಹದಾರ್ಢ್ಯಪಟು ಶ್ರೀನಾಥ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

12 / 12

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Published On - 8:00 pm, Wed, 11 January 23

Loading...
Unable to load recommendations.
Follow Us