ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಕೃಷ್ಣನೆಂದರೆ ಎಲ್ಲಾ ಅಮ್ಮಂದಿರಿಗೂ ಮುದ್ದು. ತನ್ನ ಪುಟ್ಟ ಮಗುವಿಗೆ ಒಮ್ಮೆಯಾದರೂ ಕೃಷ್ಣನ ವೇಶ ಹಾಕಿ ಸಿಂಗರಿಸದಿದ್ದರೆ ತಾಯಿ ಕರುಳಿಗೆ ಸಮಾಧಾನವೇ ಇಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಟಿವಿ9 ಕನ್ನಡ ಡಿಜಿಟಲ್ ಇಂದು ಧರೆಗಿಳಿದು ಬಂದ ಕೆಲ ಮುದ್ದುಕೃಷ್ಣರ ಚಿತ್ರಮಾಲಿಕೆಯನ್ನು ನಿಮಗಾಗಿ ನೀಡಿದೆ.