Krithi Shetty: ನೆರಳು-ಬೆಳಕಿನ ಆಟದಲ್ಲಿ ಹೊಳೆದ ಕೃತಿಯ ಕೆಂಪು ತುಟಿರಂಗು

|

Updated on: Aug 06, 2023 | 11:06 PM

Krithi Shetty: ನಟಿ ಕೃತಿ ಶೆಟ್ಟಿ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ತುಟಿಗೆ ಕೆಂಪು ಬಣ್ಣ ಹಚ್ಚಿ ಜೀವನವನ್ನು ತುಸು ಬದುಕಿಬಿಡು ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.

1 / 8
ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 8
ಫೋಟೊಶೂಟ್ ಕ್ರೇಜ್ ತುಸು ಹೆಚ್ಚೇ ಉಳ್ಳ ಕೃತಿ, ತಮ್ಮ ಲುಕ್​ ಜೊತೆಗೆ ಪ್ರಯೋಗಗಳನ್ನು ಮಾಡಿ ಅದರ ಚಿತ್ರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

3 / 8
ಕೆಂಪು ಲಿಪ್​ಸ್ಟಿಕ್ ತೊಟ್ಟು, ಕಪ್ಪು ಹೊಳೆಯ ಬಟ್ಟೆ ತೊಟ್ಟು ಹಾಲಿವುಡ್ ಬ್ಲಾಕ್ ಆಂಡ್ ವೈಟ್ ಹೀರೋಯಿನ್​ಗಳ ಲುಕ್​ ರಿಕ್ರಿಯೇಟ್ ಮಾಡಿದಂತೆ ಕಾಣುತ್ತಿದ್ದಾರೆ ಕೃತಿ.

4 / 8
'ತುಸು ಕೆಂಪು ಲಿಪ್​ಸ್ಟಿಕ್ ಹಚ್ಚಿಕೊ, ಜೀವನವನ್ನು ಜೀವಿಸು' ಎಂಬ ಅಡಿಬರಹವನ್ನು ತಮ್ಮ ಫೋಟೊಗಳ ಗುಚ್ಛಕ್ಕೆ ನೀಡಿದ್ದಾರೆ ಕೃತಿ ಶೆಟ್ಟಿ.

5 / 8
ಕೃತಿ ಶೆಟ್ಟಿ ಮಂಗಳೂರು ಮೂಲದವರು, ಆದರೆ ಬೆಳೆದಿದ್ದು, ಕಲಿತಿದ್ದು ಎಲ್ಲವೂ ಮುಂಬೈನಲ್ಲಿಯೇ.

6 / 8
ಬಾಲನಟಿಯಾಗಿ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಕೃತಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಉಪ್ಪೆನ' ಹೆಸರಿನ ತೆಲುಗು ಸಿನಿಮಾ ಮೂಲಕ.

7 / 8
ಕೃತಿ ಶೆಟ್ಟಿ ಈಗ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

8 / 8
ಕರ್ನಾಟಕ ಮೂಲದ ಕೃತಿ ಶೆಟ್ಟಿ ಆದಷ್ಟು ಬೇಗ ಕನ್ನಡ ಸಿನಿಮಾಗಳಲ್ಲಿಯೂ ನಟಿಸಲಿ ಎಂಬುದು ಅಭಿಮಾನಿಗಳ ಆಸೆ.