
ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ

ಕೃತಿ ಶೆಟ್ಟಿ ಹೊಸ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಈಗ ನಾಯಕಿ

ಬಾಲನಟಿಯಾಗಿ ಕೆಲವು ಹಿಂದಿ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ

ಹಲವು ಜಾಹೀರಾತುಗಳಲ್ಲಿಯೂ ಕೃತಿ ನಟಿಸಿದ್ದಾರೆ

ತೆಲುಗಿನ ಉಪ್ಪೆನ ಸಿನಿಮಾ ಮೂಲಕ ನಾಯಕಿಯಾಗಿ ಕೃತಿ ಎಂಟ್ರಿ

ಆ ಬಳಿಕ ಒಂದರ ಹಿಂದೊಂದು ತೆಲುಗು ಸಿನಿಮಾಗಳಲ್ಲಿ ನಟನೆ