Kriti Kharbanda: ಹಾಟ್ ಅವತಾರ ತಾಳಿದ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ

|

Updated on: Aug 13, 2023 | 11:09 PM

Kriti Kharbanda: 'ಗೂಗ್ಲಿ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದ ಕೃತಿ ಕರಬಂಧ ಈಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೊಸ ಚಿತ್ರಗಳು ಇಲ್ಲಿವೆ...

1 / 8
ನಟಿ ಕೃತಿ ಕರಬಂಧ ದಿನೇ ದಿನೇ ಹಾಟ್ ಆಗುತ್ತಿದ್ದಾರೆ, ಹೊಸ ಹೊಸ ಹಾಟ್ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

2 / 8
ಕೆಲವು ದಿನಗಳ ಹಿಂದಷ್ಟೆ ಬಿಕಿನಿ ಮಾದರಿಯ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿಕೊಂಡು ಚಿತ್ರ ಹಂಚಿಕೊಂಡಿದ್ದರು ಕೃತಿ.

3 / 8
2018ರ ಬಳಿಕ ಕೃತಿ ಕರಬಂಧ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

4 / 8
ಈಗ ತೆಳ್ಳನೆಯ ಪರದೆಯಂತಹಾ ಉಡುಗೆ ತೊಟ್ಟು ಒನಪು ವೈಯ್ಯಾರ ತೋರಿದ್ದಾರೆ ಕೃತಿ ಕರಬಂಧ.

5 / 8
33 ವರ್ಷದ ಈ ಚೆಲುವೆ ಹುಟ್ಟಿದ್ದು ದೆಹಲಿಯ ಪಂಜಾಬಿ ಕುಟುಂಬದಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ

6 / 8
ಕರ್ನಾಟಕದ ಚೆಲುವೆಯೇ ಆಗಿಬಿಟ್ಟಿರುವ ಕೃತಿ ಕರಬಂಧ ನಟನೆಗೆ ಕಾಲಿಟ್ಟಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ

7 / 8
ಕೃತಿಯ ಎರಡನೇ ಸಿನಿಮಾ ಕನ್ನಡದ 'ಚಿರು', ಆದರೆ ಕೃತಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ 'ಗೂಗ್ಲಿ'

8 / 8
'ಗೂಗ್ಲಿ' ಸಿನಿಮಾದ ಡಾ ಸ್ವಾತಿ ಪಾತ್ರ ಭಾರಿ ಹಿಟ್ ಆಗಿತ್ತು, ಮುಂಗುರಳನ್ನು ಹಿಂದೆ ಸರಿಸುವ ರೀತಿಗೆ ಯುವಕರು ಫಿದಾ ಆಗಿದ್ದರು.