Lakkundi Utsava: ಲಕ್ಕುಂಡಿ ಉತ್ಸವದಲ್ಲಿ ಅನಾವರಣಗೊಂಡ ಸುಂದರ ಫಲಪುಷ್ಪ ಲೋಕ: ಇಲ್ಲಿವೆ ಫೋಟೋಸ್​​

Edited By:

Updated on: Feb 12, 2023 | 5:00 PM

ಲಕ್ಕುಂಡಿ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ತನ್ನ ಅಂದದ ಸೋಬಗಿನಿಂದಾಗಿ ಈಗ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಆ ಕುರಿತಾದ ಒಂದು ಝಲಕ್​ ಇಲ್ಲಿದೆ.

1 / 6

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನಗಳ ಲಕ್ಕುಂಡಿ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ತನ್ನ ಅಂದದ ಸೋಬಗಿನಿಂದಾಗಿ ಈಗ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಆ ಕುರಿತಾದ ಒಂದು ಝಲಕ್​ ಇಲ್ಲಿದೆ.

2 / 6

ಲಕ್ಕುಂಡಿ ಉತ್ಸವ ರಂಗೇರಿದೆ. ಅದರೊಂದಿಗೆ ಫಲ ಪುಷ್ಪ ಪ್ರದರ್ಶನವೀಗ ಜನರ ಸಂತಸ ಇಮ್ಮಡಿಗೊಳಿಸಿವೆ. ಇನ್ನು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಫುಷ್ಪಗಳ ಲೋಕದಲ್ಲಿ ನವ ಉಲ್ಲಾಸದಿಂದ ಹೂಗಳು ಅರಳಿ ನಿಂತಿವೆ.

3 / 6

ಇನ್ನು ಉತ್ಸವದಲ್ಲಿ ವಿವಿಧ ಸಿರಿಧಾನ್ಯಗಳಿಂದ ಹೂ ಅರಳಿದ್ದು ಹೀಗೆ.

4 / 6

ಪುಷ್ಪಗಳೊಟ್ಟಿಗೆ ಕಲಾವಿದನ ಕೈಚಳಕದಲ್ಲಿ ತರಕಾರಿ ಕೆತ್ತನೆಯಲ್ಲಿ ಮೂಡಿ ಬಂದಿರುವ ನಾನಾ ಆಕೃತಿಗಳು ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಿವೆ. ಕುಂಬಳಕಾಯಿ, ಕಲ್ಲಂಗಡಿಯಲ್ಲಿ ನಾನಾ ಆಕೃತಿ ಮೂಡಿಬಂದಿವೆ.

5 / 6

ರಂಗೋಲಿಯಲ್ಲಿ ಅರಳಿ ನಾಡಿನ ನಡೆದಾಡುವ ದೇವರುಗಳಾದ ಸಿದ್ದೇಶ್ವರ ಶ್ರೀಗಳು, ಸಿದ್ದಗಂಗಾ ಶ್ರೀಗಳು ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು.

6 / 6

ಲಕ್ಕುಂಡಿ ಉತ್ಸವದ ಜೊತೆಗೆ ಫಲ ಪುಷ್ಪ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

Published On - 4:59 pm, Sun, 12 February 23

Loading...
Unable to load recommendations.
Follow Us