
‘ಕ್ವೀನ್ ಆಫ್ ಮೆಲೋಡಿ’, ‘ನೈಟಿಂಗೇಲ್ ಆಫ್ ನಾರ್ಥ್ ಇಂಡಿಯಾ’ ಮೊದಲಾದ ಬಿರುದಗಳಿಂದ ಕರೆಯಲ್ಪಡುವ ಭಾರತದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ಜನ್ಮದಿನವಿಂದು.

1929ರ ಸೆಪ್ಟೆಂಬರ್ 28ರಂದು ಜನಿಸಿದ ಅವರು, ಇಂದು 92ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. (ಚಿತ್ರದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಜೊತೆಯಲ್ಲಿ ಲತಾ ಮಂಗೇಶ್ಕರ್)

ಫೋಟೋದಲ್ಲಿ ಅಮಿತಾಭ್, ಸಚಿನ್ ಹಾಗೂ ಭಾಳ್ ಠಾಕ್ರೆಯೊಂದಿಗೆ ಲತಾ ಮಂಗೇಶ್ಕರ್

ಚಿತ್ರದಲ್ಲಿ ಎಂ.ಎಸ್.ಸುಬ್ಬಲಕ್ಷ್ಮಿ ಅವರೊಂದಿಗೆ ಲತಾ ಮಂಗೇಶ್ಕರ್ ಇರುವ ಅಪರೂಪದ ಚಿತ್ರ

ಬಾಲಿವುಡ್ನ ಖ್ಯಾತ ನಟ ಅಮೀರ್ ಖಾನ್ ಜೊತೆ ವೇದಿಕೆ ಹಂಚಿಕೊಂಡಿರುವ ಲತಾ ಮಂಗೇಶ್ಕರ್

ಖ್ಯಾತ ನಟ ದಿಲೀಪ್ ಕುಮಾರ್ ಅವರೊಂದಿಗೆ

ವರ್ತಮಾನದ ಖ್ಯಾತ ನಟಿ ಶ್ರದ್ಧಾ ಕಪೂರ್ ಜೊತೆಯಲ್ಲಿ ಲತಾ ಮಂಗೇಶ್ಕರ್

ಶ್ರೇಯಾ ಘೋಷಾಲ್ ಜೊತೆಯಲ್ಲಿ ಲತಾ ಮಂಗೇಶ್ಕರ್

ಅಮಿತಾಭ್ ಬಚ್ಚನ್ ಜೊತೆ ವೇದಿಕೆ ಹಂಚಿಕೊಂಡಿರುವ ಲತಾ ಮಂಗೇಶ್ಕರ್

ಕಿಶೋರ್ ಕುಮಾರ್ ಮತ್ತು ಸಂಗಡಿಗರೊಂದಿಗೆ ಲತಾ ಮಂಗೇಶ್ಕರ್

ಸುನೀಲ್ ದತ್ ಅವರೊಂದಿಗೆ ಲತಾ ಮಂಗೇಶ್ಕರ್