ಬಹುನಿರೀಕ್ಷಿತ ಲಾವಾ ಬ್ಲೇಜಾ 2 5G ಬಿಡುಗಡೆ ದಿನಾಂಕ ಘೋಷಣೆ: ಏನಿದೆ ಫೀಚರ್ಸ್

Lava Blaze 2 5G India Launch Date Confirmed: ಲಾವಾ ಬ್ಲೇಜಾ 2 4G ಬಿಡುಗಡೆಯಾದ ಕೆಲವು ತಿಂಗಳ ನಂತರ ಕಂಪನಿಯು ಲಾವಾ ಬ್ಲೇಜಾ 2 5G ಬಿಡುಗಡೆ ಕುರಿತ ಸಣ್ಣ ಟೀಸರ್ ಹಂಚಿಕೊಂಡಿದೆ. ಹಿಂದಿನ ಸ್ಮಾರ್ಟ್​ಫೋನ್​ಗಳಿಗೆ ಹೋಲಿಸಿದರೆ ಇದು ಸಾಕಷ್ಟು ವಿಶೇಷತೆಯಿಂದ ಕೂಡಿರಲಿದ್ದು, ಇದೇ ನವೆಂಬರ್ 2 ರಂದು ಮಾರುಕಟ್ಟೆಗೆ ಅಪ್ಪಳಿಸಲಿದೆ.

|

Updated on: Oct 29, 2023 | 6:55 AM

ಭಾರತದ ಪ್ರಸಿದ್ಧ ಲಾವಾ ಕಂಪನಿ ಸೆಪ್ಟೆಂಬರ್‌ನಲ್ಲಿ ಲಾವಾ ಬ್ಲೇಜಾ ಪ್ರೊ 5G ಮತ್ತು ಲಾವಾ ಬ್ಲೇಜಾ 2 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದ ನಂತರ, ಇದೀಗ ಕಂಪನಿ ಲಾವಾ ಬ್ಲೇಜಾ 2 5G (Lava Blaze 2 5G) ಅನ್ನು ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ.

1 / 6
ಲಾವಾ ಬ್ಲೇಜಾ 2 4G ಬಿಡುಗಡೆಯಾದ ಕೆಲವು ತಿಂಗಳ ನಂತರ ಕಂಪನಿಯು ಲಾವಾ ಬ್ಲೇಜಾ 2 5G ಬಿಡುಗಡೆ ಕುರಿತ ಸಣ್ಣ ಟೀಸರ್ ಹಂಚಿಕೊಂಡಿದೆ. ಹಿಂದಿನ ಸ್ಮಾರ್ಟ್​ಫೋನ್​ಗಳಿಗೆ ಹೋಲಿಸಿದರೆ ಇದು ಸಾಕಷ್ಟು ವಿಶೇಷತೆಯಿಂದ ಕೂಡಿರಲಿದ್ದು, ಇದೇ ನವೆಂಬರ್ 2 ರಂದು ಮಾರುಕಟ್ಟೆಗೆ ಅಪ್ಪಳಿಸಲಿದೆ.

2 / 6
ಮೊನ್ನೆಯಷ್ಟೆ ಲಾವಾ ಕಂಪನಿ ತನ್ನ X ಖಾತೆಯಲ್ಲಿ  ಯ ​​ಸ್ನೀಕ್ ಪೀಕ್ ಅನ್ನು ಹಂಚಿಕೊಂಡಿತ್ತು. ಟೀಸರ್‌ನಲ್ಲಿ ಮುಂಬರುವ ಬ್ಲೇಜ್ ಸರಣಿಯ ಫೋನಿನ ಹಿಂಭಾಗವು ವೃತ್ತಾಕಾರದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದು ಖಚಿತವಾಗಿದೆ.

3 / 6
ಲಾವಾ ಬ್ಲೇಜಾ 2 5G ಹಿಂಭಾಗದಲ್ಲಿ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50MP ಆಗಿದ್ದು, ಹೆಚ್ಚುವರಿ ಸಂವೇದಕ ಮತ್ತು LED ಫ್ಲ್ಯಾಶ್ ಇರುತ್ತದೆ.

4 / 6
ಸೋರಿಕೆಯಾದ ವಿಡಿಯೋದ ಮೂಲಕ, ಲಾವಾ ಬ್ಲೇಜಾ 2 5G ಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಅಳವಡಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದನ್ನು ಸಾಮಾನ್ಯವಾಗಿ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಬಳಸಲಾಗುತ್ತದೆ ಮತ್ತು Mali G57 GPU ಅನ್ನು ಒಳಗೊಂಡಿರುತ್ತದೆ.

5 / 6
ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗುವ ಅಂದಾಜಿದೆ. ಒಂದು 4GB RAM ಮತ್ತು 64GB ಸಂಗ್ರಹಣೆ ಮತ್ತು ಇನ್ನೊಂದು 6GB RAM ಮತ್ತು 128GB ಸಂಗ್ರಹಣೆ. 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿದೆ. ಈ ಫೋನ್​ನಲ್ಲಿ 3.5 ಎಂಎಂ ಆಡಿಯೋ ಜಾಕ್ ಇದೆ.

6 / 6
Follow us
ಭಾರಿ ಮಳೆ: ಹೆಚ್ಚಿದ ಹೊಗೇನಕಲ್ ಜಲಪಾತದ ಸೌಂದರ್ಯ

ಸೂಚನೆ ಉಲ್ಲಂಘಿಸುತ್ತಿರುವ ಎನ್​ಹೆಚ್​ಆರ್​ಐ ವಿರುದ್ಧ ಎಫ್​ಐಅರ್; ಸಚಿವ

ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತೋಷ, ಉತ್ಸಾಹ, ಭರ್ತಿಯಾಗುವತ್ತ ಕೆಆರ್​​ಎಸ್!

ನಾಯ್ಸ್​ಫಿಟ್ ಜಾವೆಲಿನ್ ಸೂಪರ್ ಸ್ಮಾರ್ಟ್​ವಾಚ್ ಲಾಂಚ್

ಚಲಿಸುತ್ತಿದ್ದ ಖಾಸಗಿ ಬಸ್ಸಿನ ಹಿಂದಿನ ಚಕ್ರ ಕಳಚಿದರೂ ಪ್ರಯಾಣಿಕರೆಲ್ಲ ಸೇಫ್

ಕಾರವಾರ: ಗುಡ್ಡ ಕುಸಿತದಿಂದ ಸತ್ತವರು 20 ಕ್ಕೂ ಹೆಚ್ಚು ಜನ, 5 ದೇಹಗಳು ಪತ್ತೆ

ಕಳಚಿ ಬಿದ್ದ ಚಲಿಸುತ್ತಿದ್ದ ಖಾಸಗಿ ಬಸ್ ಟೈರ್​; ಕೂದಲೆಳೆ ಅಂತರದಲ್ಲಿ ಬಚಾವ್

ಕಾವೇರಿ ನದಿ ಪ್ರವಾಹದಿಂದ ಕೊಡಗು ಜಿಲ್ಲೆಯ ಹಲವು ರಾಜ್ಯ ಹೆದ್ದಾರಿ ಬಂದ್​​

ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್​

‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ಕನ್ನಡದ ಖ್ಯಾತ ಕಾಮಿಡಿಯನ್?