ಮಹಾಶಿವರಾತ್ರಿ ಜಾತ್ರೆ; ಮಲೆ ಮಹದೇಶ್ವರನಿಗೆ ಬರೋಬ್ಬರಿ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಧಾರಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 10, 2024 | 2:11 PM

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಬರೋಬ್ಬರಿ 85 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 369 ಗ್ರಾಂ ತೂಕದ ಚಿನ್ನದ ಕಿರೀಟ ಧಾರಣೆ ಮಾಡಲಾಗಿದೆ. ಇದನ್ನು ಹೆಸರು ಬಹಿರಂಗಪಡಿಸಲು ಇಚ್ಚಿಸದ ಭಕ್ತರೊಬ್ಬರಿಂದ ಅರ್ಪಣೆ ಮಾಡಿದ್ದಾರೆ.

1 / 6
ಮಹಾಶಿವರಾತ್ರಿ ಜಾತ್ರೆ ಹಿನ್ನಲೆ ರಾಜ್ಯದಲ್ಲೇಡೆ ಬಹುದೊಡ್ಡ ಮಟ್ಟದಲ್ಲಿ ಆಚರಿಸಲಾಗಿದೆ. ಅದರಂತೆ ಹಲವಾರು ಭಕ್ತರು ಶಿವನ ಕೃಫಗೆ ಪಾತ್ರರಾಗಿದ್ದಾರೆ.

2 / 6
ಈ ಮಧ್ಯೆ ಚಾಮರಾಜನಗರ(Chamarajanagar)ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಬರೋಬ್ಬರಿ 85 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಧಾರಣೆ ಮಾಡಲಾಗಿದೆ.

3 / 6
 ಇದು ಬರೋಬ್ಬರಿ 1 ಕೆಜಿ 369 ಗ್ರಾಂ ತೂಕದ ಚಿನ್ನದ ಕಿರೀಟ ಆಗಿದ್ದು, ಚಿನ್ನದ ಕಿರೀಟದಲ್ಲಿ ಮಹದೇಶ್ವರ ಕಂಗೊಳಿಸಿದ್ದಾರೆ. ನೆರದಿದ್ದ ಭಕ್ತರು ಮಾದಪ್ಪನನ್ನ ಕೀರಿಟದಲ್ಲಿ ಕಣ್ತುಂಬಿಕೊಂಡಿದ್ದಾರೆ.

4 / 6
ವರ್ಷಗಳಿಂದ ಪ್ರಾಧಿಕಾರದ ಖಜಾನೆಯಲ್ಲಿದ್ದ ಚಿನ್ನದ ಕಿರೀಟ, ಇದೇ ಮೊದಲ ಬಾರಿಗೆ ಮಾದಪ್ಪನಿಗೆ ಚಿನ್ನದ ಕಿರೀಟ ಧಾರಣೆ ಆಗಿದೆ.

5 / 6
ಇನ್ನು ನಾವು ಒಂದು ನೀರಿನ ಬಾಟಲ್​​ ಯಾರಿಗಾದರೂ ಕೊಟ್ಟರೆ, ಅದನ್ನು ಇಂದಿನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ವಿಜೃಂಭಿಸುತ್ತೇವೆ. ಆದರೆ, ಹೆಸರು ಬಹಿರಂಗಪಡಿಸಲು ಇಚ್ಚಿಸದ ಭಕ್ತರೊಬ್ಬರಿಂದ ಈ ಚಿನ್ನದ ಕಿರೀಟ ಅರ್ಪಣೆ ಮಾಡಲಾಗಿದೆ.

6 / 6
ಇನ್ನು ಕೀರಿಟ ಧಾರಣೆ ಮಾಡುತ್ತಿದ್ದಂತೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು, ಚಿನ್ನದ ಕಿರೀಟಧಾರಿ ಮಾದಪ್ಪನನ್ನು‌ ಕಣ್ತುಂಬಿಕೊಂಡರು.