ಬಾಲಿವುಡ್ ಬೆಡಗಿಯಂತೆ ಬಿಕಿನಿಯಲ್ಲಿ ಮಿಂಚಿದ ಕನ್ನಡ ಕಿರುತೆರೆ ಸುಂದರಿ

Edited By:

Updated on: Mar 22, 2024 | 5:00 PM

ಬಾಲಿವುಡ್ ಬೆಡಗಿಯಂತೆ ಬಿಕಿನಿಯಲ್ಲಿ ಮಿಂಚಿದ ಕನ್ನಡ ಕಿರುತೆರೆ ಸುಂದರಿ ನಮ್ರತಾ ಗೌಡ, ಕಿರುತೆರೆ ಲೋಕದಲ್ಲಿ ಬ್ಯುಸಿಯಾಗಿರುವ ನಮ್ರತಾ ಅವರು ಜಲಪಾತದ ಬಳಿ ನಿಂತು ಬಿಕಿನಿಯಲ್ಲಿ ಮಿಂಚಿದ್ದಾರೆ.

1 / 7
ಬಾಲಿವುಡ್​ ನಟಿಯರು ಬಿಕಿನಿಯಲ್ಲಿ ಮಿಂಚೋದು ಕಾಮನ್. ಆದರೆ, ಕನ್ನಡ ಕಿರುತೆರೆ ಸೆಲೆಬ್ರಿಟಿಗಳು ಆ ರೀತಿ ಬಟ್ಟೆ ತೊಡೋದು ಅಪರೂಪದಲ್ಲೇ ಅಪರೂಪ. ಈಗ ‘ನಾಗಿಣಿ 2’ ನಟಿ ನಮ್ರತಾ ಗೌಡ ಬಿಕಿನಿ ಅವತಾರದಲ್ಲಿ ಬಂದಿದ್ದಾರೆ.

ಬಾಲಿವುಡ್​ ನಟಿಯರು ಬಿಕಿನಿಯಲ್ಲಿ ಮಿಂಚೋದು ಕಾಮನ್. ಆದರೆ, ಕನ್ನಡ ಕಿರುತೆರೆ ಸೆಲೆಬ್ರಿಟಿಗಳು ಆ ರೀತಿ ಬಟ್ಟೆ ತೊಡೋದು ಅಪರೂಪದಲ್ಲೇ ಅಪರೂಪ. ಈಗ ‘ನಾಗಿಣಿ 2’ ನಟಿ ನಮ್ರತಾ ಗೌಡ ಬಿಕಿನಿ ಅವತಾರದಲ್ಲಿ ಬಂದಿದ್ದಾರೆ.

2 / 7

ಕಿರುತೆರೆ ಲೋಕದಲ್ಲಿ ನಮ್ರತಾ ಗೌಡ ಬ್ಯುಸಿ ಇದ್ದಾರೆ. ಅವರು ಜಲಪಾತದ ಬಳಿ ನಿಂತು ಬಿಕಿನಿಯಲ್ಲಿ ಮಿಂಚಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಹಾಗೂ ಕಮೆಂಟ್ ಬಂದಿದೆ.

3 / 7

ಅನೇಕರು ನಮ್ರತಾ ಗೌಡ ಫೋಟೋ ನೋಡಿ ಕಣ್ಣರಳಿಸಿದ್ದಾರೆ. ‘ನೀವು ಈ ರೀತಿ ಫೋಟೋ ಹಾಕಬೇಡಿ’ ಎಂದು ಅನೇಕರು ಕೋರಿದ್ದಾರೆ.

4 / 7

ಈ ರೀತಿಯ ಕಮೆಂಟ್​ಗಳಿಗೆ ನಮ್ರತಾ ಗೌಡ ಅವರು ತಲೆಕೆಡಿಸಿಕೊಂಡಿಲ್ಲ. ಅವರು ಕಮೆಂಟ್​ಗಳಿಗೆ ಉತ್ತರಿಸಿಲ್ಲ.

5 / 7

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡ ‘ನಾಗಿಣಿ 2’ ಧಾರಾವಾಹಿಯಲ್ಲಿ ನಮ್ರತಾ ಗೌಡ ಅವರು ನಟಿಸುತ್ತಿದ್ದರು. ಇತ್ತೀಚೆಗೆ ಈ ಧಾರಾವಾಹಿ ಪೂರ್ಣಗೊಂಡಿದೆ. 700ಕ್ಕೂ ಅಧಿಕ ಎಪಿಸೋಡ್​ಗಳನ್ನು ಪೂರ್ಣಗೊಳಿಸಿ ಧಾರಾವಾಹಿ ಅಂತ್ಯಗೊಂಡಿದೆ.

6 / 7

ನಮ್ರತಾ ಗೌಡಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

7 / 7

ನಮ್ರತಾ ಗೌಡ ಅವರು ಆಗಾಗ ಸುತ್ತಾಡೋಕೆ ತೆರಳುತ್ತಾರೆ. ಟ್ರಾವೆಲಿಂಗ್ ಎಂದರೆ ಅವರಿಗೆ ಬಲು ಇಷ್ಟ. ಈ ಬಗ್ಗೆಯೂ ಅವರು ಫೋಟೋ ಹಂಚಿಕೊಂಡು ಅಪ್​ಡೇಟ್ ನೀಡುತ್ತಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us