Sitara Ghattamaneni: ಸ್ಕಾಟ್​ಲೆಂಡ್​ನ ರಾಜ ಬೀದಿಗಳಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ

Updated on: Aug 08, 2023 | 11:33 PM

Sitara Ghattamaneni: ಮಹೇಶ್ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್, ಸ್ಕಾಟ್​ ಲೆಂಡ್​ ಗಳಲ್ಲಿ ರಜೆ ಕಳೆಯುತ್ತಿದ್ದಾರೆ.

1 / 9
ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

2 / 9
ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್, ಸ್ಕಾಟ್​ಲೆಂಡ್​ನಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್, ಸ್ಕಾಟ್​ಲೆಂಡ್​ನಲ್ಲಿ ಪ್ರವಾಸ ಮಾಡುತ್ತಿದ್ದಾರೆ.

3 / 9
ಸಿತಾರಾ ವಿದ್ಯಾಭ್ಯಾಸ ಮಾಡುತ್ತಿರುವುದು ವಿದೇಶದಲ್ಲಿಯೇ, ಅವರ ಪ್ರವಾಸವೂ ವಿದೇಶದಲ್ಲಿಯೇ.

ಸಿತಾರಾ ವಿದ್ಯಾಭ್ಯಾಸ ಮಾಡುತ್ತಿರುವುದು ವಿದೇಶದಲ್ಲಿಯೇ, ಅವರ ಪ್ರವಾಸವೂ ವಿದೇಶದಲ್ಲಿಯೇ.

4 / 9
ಉತ್ತಮ ಡ್ಯಾನ್ಸರ್ ಆಗಿರುವ ಸಿತಾರಾ ಇದೀಗ ಮಾಡೆಲ್ ಆಗಿದ್ದಾರೆ ಸಹ.

ಉತ್ತಮ ಡ್ಯಾನ್ಸರ್ ಆಗಿರುವ ಸಿತಾರಾ ಇದೀಗ ಮಾಡೆಲ್ ಆಗಿದ್ದಾರೆ ಸಹ.

5 / 9
ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿ ಇತ್ತೀಚೆಗಷ್ಟೆ ಫೋಟೊಶೂಟ್ ಮಾಡಿಸಿದ್ದರು ಸಿತಾರಾ.

ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿ ಇತ್ತೀಚೆಗಷ್ಟೆ ಫೋಟೊಶೂಟ್ ಮಾಡಿಸಿದ್ದರು ಸಿತಾರಾ.

6 / 9
ಮಹೇಶ್ ಬಾಬು ಪುತ್ರಿ ಸಿತಾರಾ, ಸಿನಿಮಾಗಳ ಬಗ್ಗೆ ಆಸಕ್ತಿ ಉಳ್ಳವರಾಗಿದ್ದಾರೆ

ಮಹೇಶ್ ಬಾಬು ಪುತ್ರಿ ಸಿತಾರಾ, ಸಿನಿಮಾಗಳ ಬಗ್ಗೆ ಆಸಕ್ತಿ ಉಳ್ಳವರಾಗಿದ್ದಾರೆ

7 / 9
ಸಿತಾರಾಗೆ ಅಣ್ಣ ಇದ್ದು ಅವರು ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿತಾರಾಗೆ ಅಣ್ಣ ಇದ್ದು ಅವರು ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

8 / 9
ಡ್ಯಾನ್ಸ್​ಗೆ ಸಂಬಂಧಿಸಿದ ರಿಯಾಲಿಟಿ ಶೋನಲ್ಲಿ ಸಹ ಸಿತಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ.

ಡ್ಯಾನ್ಸ್​ಗೆ ಸಂಬಂಧಿಸಿದ ರಿಯಾಲಿಟಿ ಶೋನಲ್ಲಿ ಸಹ ಸಿತಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ.

9 / 9
ರಾಶಿಭವಿಷ್ಯ

ರಾಶಿಭವಿಷ್ಯ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us