Anupama Parameswaran: ನಟಸಾರ್ವಭೌಮ ನಟಿ ಅನುಪಮಾರ ಈ ಹೊಸ ಚಿತ್ರಗಳ ಕಂಡಿರಾ?

Updated on: Mar 02, 2023 | 10:27 PM

ನಟಸಾರ್ವಭೌಮ ನಟಿ ಅನುಪಮಾ ಪರಮೇಶ್ವರನ್ ಅವರು ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಚಿತ್ರಗಳು ಇಲ್ಲಿವೆ.

1 / 5
2022 ರಲ್ಲಿ ಸತತ ಐದು ಸಿನಿಮಾಗಳಲ್ಲಿ ನಟಿಸಿದ ಅನುಪಮಾ ಪ್ರಸ್ತುತ ಒಂದು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

2022 ರಲ್ಲಿ ಸತತ ಐದು ಸಿನಿಮಾಗಳಲ್ಲಿ ನಟಿಸಿದ ಅನುಪಮಾ ಪ್ರಸ್ತುತ ಒಂದು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

2 / 5

ಇತ್ತೀಚೆಗೆ ಕಾರ್ತಿಕೇಯ 2, 18 ಪೇಜಸ್ ಸೇರಿದಂತೆ ಸಾಲು-ಸಾಲು ಹಿಟ್ ನೀಡಿದ್ದಾರೆ ನಟಿ ಅನುಪಮಾ ಪರಮೇಶ್ವರನ್. ತೆಲುಗು ತಮಿಳು ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

3 / 5

ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನುಪಮಾ, ಕಡಿಮೆ ಸಮಯದಲ್ಲಿಯೇ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ಸ್ಟಾರ್ ನಟರೊಟ್ಟಿಗೂ ತೆರೆ ಹಂಚಿಕೊಂಡಿದ್ದಾರೆ.

4 / 5

ಮಲಯಾಳಂ ಮೂಲದ ಈ ನಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

5 / 5

ಪುನೀತ್ ರಾಜ್​ಕುಮಾರ್ ಜೊತೆಗೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ನಟಿ ಅನುಪಮಾ ಪರಮೇಶ್ವರನ್ ಹೊಸ ಚಿತ್ರಗಳು ಇಲ್ಲಿವೆ.

Published On - 9:01 pm, Thu, 2 March 23

Loading...
Unable to load recommendations.
Follow Us