Priya Varrier: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈಗ ಹೀಗೆ ಬದಲಾಗಿದ್ದಾರೆ

Updated on: Mar 03, 2023 | 11:46 PM

ಒರು ಅಡಾರ್ ಸಿನಿಮಾದಲ್ಲಿ ಕೇವಲ ಒಂದೇ ಒಂದು ದೃಶ್ಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಭಾರಿ ಜನಪ್ರಿಯತೆ ಗಳಿಸಿಬಿಟ್ಟರು. ಅದರ ಬೆನ್ನಲ್ಲೆ ಹಲವು ಸಿನಿಮಾ ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬಂತು. ಸ್ಟಾರ್ ಆಗಿ ಬಿಟ್ಟರು ಈ ನಟಿ.

1 / 5
ಕಣ್ಸನ್ನೆ ಮಾಡುವ ಮೂಲಕ ಒಂದೇ ದಿನಕ್ಕೆ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ವಾರಿಯರ್ ಈಗ ಸಖತ್ ಗ್ಲಾಮರಸ್ ಆಗಿದ್ದಾರೆ.

ಕಣ್ಸನ್ನೆ ಮಾಡುವ ಮೂಲಕ ಒಂದೇ ದಿನಕ್ಕೆ ಜನಪ್ರಿಯತೆ ಗಳಿಸಿದ್ದ ನಟಿ ಪ್ರಿಯಾ ವಾರಿಯರ್ ಈಗ ಸಖತ್ ಗ್ಲಾಮರಸ್ ಆಗಿದ್ದಾರೆ.

2 / 5

ಈ ಮಲಯಾಳಿ ಚೆಲುವೆ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಮಾಡೆಲಿಂಗ್​ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

3 / 5

ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಪ್ರಿಯಾ ವಾರಿಯರ್ ತಮ್ಮ ಹೊಸ ಹೊಸ ಗ್ಲಾಮರಸ್ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

4 / 5

ಕನ್ನಡದ ವಿಷ್ಣುಪ್ರಿಯ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಪ್ರಿಯಾ ನಟಿಸಿದ್ದಾರೆ. ಇವರು ನಟಿಸಿರುವ ಸರಿ ಸುಮಾರು ಏಳು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

5 / 5

ಒರು ಅಡಾರ್ ಸಿನಿಮಾದಲ್ಲಿ ಕೇವಲ ಒಂದೇ ಒಂದು ದೃಶ್ಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಭಾರಿ ಜನಪ್ರಿಯತೆ ಗಳಿಸಿಬಿಟ್ಟರು. ಅದರ ಬೆನ್ನಲ್ಲೆ ಹಲವು ಸಿನಿಮಾ ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬಂತು. ಸ್ಟಾರ್ ಆಗಿ ಬಿಟ್ಟರು ಈ ನಟಿ.

Loading...
Unable to load recommendations.
Follow Us