Megha Shetty: ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ ಮೇಘಾಶೆಟ್ಟಿ ಹಾಟ್‌ ಫೋಟೋಸ್​​​​

|

Updated on: May 28, 2023 | 11:33 AM

ಮೇಘಾ ಶೆಟ್ಟಿ ವೈಟ್​​​ ಆ್ಯಂಡ್​​ ವೈಟ್​​ನಲ್ಲಿ ಸಖತ್​​ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಗಿ ವೈರಲ್​ ಆಗುತ್ತಿದೆ.

1 / 7
ಮೇಘಾ ಶೆಟ್ಟಿ ಹೆಸರಿಗಿಂತ ಅನು ಸಿರಿಮನೆ ಎಂಬ ಹೆಸರಿನ ಮೂಲಕವೇ ಕರ್ನಾಟಕದ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ. ಇದೀಗಾ ಮೇಘಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 7
ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಮೇಘಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

3 / 7
ಇದೀಗಾ ವೈಟ್​​​ ಆ್ಯಂಡ್​​ ವೈಟ್​​ನಲ್ಲಿ ಸಖತ್​​ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಗಿ ವೈರಲ್​ ಆಗುತ್ತಿದೆ.

4 / 7
ಟಿವಿ ಸೀರಿಯಲ್‌ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ, ಇದೀಗಾ ಸೀರಿಯಲ್​​ ಮುಕ್ತಾಯಗೊಂಡ ಬೆನ್ನಲ್ಲೇ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

5 / 7
ಇದೀಗಾ ನೀರಿನ ಮಧ್ಯೆ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದು, ನಟಿಯ ಮಾದಕ ಮೈಮಾಟಕ್ಕೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

6 / 7
'ತ್ರಿಬಲ್‌ ರೈಡಿಂಗ್‌' ಸಿನಿಮಾದ ಮೂಲಕ ಬೆಳ್ಳಿ ಪರದೆಯ ಮೇಲೆ ಮಿಂಚಿದ್ದ ನಟಿ. ಇದಲ್ಲದೇ ಡಾರ್ಲಿಂಗ್‌ ಕೃಷ್ಣ ಜೊತೆ 'ದಿಲ್‌ ಪಸಂದ್‌' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

7 / 7
ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆ ಇನ್ನು ಮುಂದೆ ಸೀರಿಯಲ್​​ಗಳಲ್ಲಿ ನಟಿಸಲ್ಲ, ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.