ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್​ಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ‘ಲವ್​ ಬರ್ಡ್ಸ್​​’ನ ಕ್ಯೂಟ್ ಫೋಟೋಸ್

Updated on: Feb 14, 2023 | 9:16 AM

ಕೃಷ್ಣ ಹಾಗೂ ಮಿಲನಾ ಅವರು ಪ್ರೇಮಿಗಳ ದಿನದಂದೇ (ಫೆಬ್ರವರಿ 14, 2021) ಮದುವೆ ಆದರು. ಅದ್ದೂರಿಯಾಗಿ ಇವರ ವಿವಾಹ ಕಾರ್ಯ ನಡೆದಿತ್ತು.

1 / 5
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹ ಆದರು. ಈ ವಿಶೇಷ ದಿನಕ್ಕೆ ಈಗ ಎರಡು ವರ್ಷ. ಅವರಿಗೆ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ.

2 / 5
ಕೃಷ್ಣ ಹಾಗೂ ಮಿಲನಾ ಅವರು ಪ್ರೇಮಿಗಳ ದಿನದಂದೇ (ಫೆಬ್ರವರಿ 14, 2021) ಮದುವೆ ಆದರು. ಅದ್ದೂರಿಯಾಗಿ ಇವರ ವಿವಾಹ ಕಾರ್ಯ ನಡೆದಿತ್ತು.

ಕೃಷ್ಣ ಹಾಗೂ ಮಿಲನಾ ಅವರು ಪ್ರೇಮಿಗಳ ದಿನದಂದೇ (ಫೆಬ್ರವರಿ 14, 2021) ಮದುವೆ ಆದರು. ಅದ್ದೂರಿಯಾಗಿ ಇವರ ವಿವಾಹ ಕಾರ್ಯ ನಡೆದಿತ್ತು.

3 / 5
ಈ ಜೋಡಿ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಬಳಿಕ ‘ಲವ್ ಮಾಕ್ಟೇಲ್ 2’ ಕೂಡ ರಿಲೀಸ್ ಆಗಿ ಯಶಸ್ಸು ಕಂಡಿತು.

4 / 5
ಈ ಜೋಡಿ ನಟನೆಯ ‘ಲವ್ ಬರ್ಡ್ಸ್​’ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ಸದ್ದು ಮಾಡಿದೆ.

5 / 5
ಕೃಷ್ಣ ಹಾಗೂ ಮಿಲನಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಲವ್ ಮಾಕ್ಟೇಲ್​’ ಚಿತ್ರದಿಂದ ಇವರ ಖ್ಯಾತಿ ಹೆಚ್ಚಿದೆ.