Kannada News Photo gallery Mokshitha Pai Bali trip photos viral a head of bigg Boss Kannada Season 11 Entertainment News In Kannada
ಹೇಗಿದೆ ನೋಡಿ ಮೋಕ್ಷಿತಾ ಪೈ ಬಾಲಿ ಟ್ರಿಪ್; ಇಲ್ಲಿವೆ ಸುಂದರ ಫೋಟೋಸ್
ಮೋಕ್ಷಿತಾ ಪೈ ಅವರು ಈ ಬಾರಿ ಬಿಗ್ ಬಾಸ್ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಇದೆ. ಅದಕ್ಕೂ ಮೊದಲು ಅವರು ಬಾಲಿ ಟ್ರಿಪ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳಿಕೊಳ್ಳುತ್ತಾ ಇದ್ದಾರೆ.