Photos | ಭರ್ಜರಿ ಮೊತ್ತ ಬೆನ್ನತ್ತಿ ಜಯಭೇರಿ ಬಾರಿಸಿದ ಭಾರತ
TV9 Web | Updated By: ganapathi bhat
Updated on:
Apr 07, 2022 | 5:38 PM
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಏಕದಿನ ಸರಣಿಯಲ್ಲಿ ಸೋತಿದ್ದ ತಂಡಕ್ಕೆ ಈ ಗೆಲುವು ಹೊಸ ಹುರುಪು ತಂದಿದೆ. ಪಂದ್ಯದ ಸುಂದರ ಕ್ಷಣಗಳು ಇಲ್ಲಿವೆ.
1 / 13
ಟಾಸ್ ವೇಳೆ ಉಭಯ ತಂಡದ ನಾಯಕರು
2 / 13
ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಭಾರತೀಯ ತಂಡ
3 / 13
ಆಸಿಸ್ ನಾಯಕ ಮಾಥ್ಯೂ ವೇಡ್ ಬ್ಯಾಟ್ ಬೀಸಿದಾಗ ಹೀಗೆ ಕಂಡುಬಂದರು. ಆಸ್ಟ್ರೇಲಿಯಾ ಪರ ವೇಡ್ 32 ಎಸೆತಗಳಲ್ಲಿ 58 ರನ್ ಗಳಿಸಿದರು
4 / 13
ಭಾರತದ ಬೌಲರ್ ಶಾರ್ದೂಲ್ ಠಾಕುರ್ ಮ್ಯಾಕ್ಸ್ವೆಲ್ ವಿಕೆಟ್ ಕಿತ್ತರು
5 / 13
ಭರ್ಜರಿ ಬ್ಯಾಟ್ ಬೀಸಿದ ಆಸಿಸ್ ಆಟಗಾರರು
6 / 13
ಬೌಲಿಂಗ್ ವೇಳೆ ದೀಪಕ್ ಚಹರ್
7 / 13
ಆಸಿಸ್ ನಾಯಕ ವೇಡ್ ಕೊಹ್ಲಿ ಮತ್ತು ರಾಹುಲ್ ರನೌಟ್ ಬಲೆಗೆ ಬಿದ್ದರು
8 / 13
ಭಾರತದ ಪರ 50 ರನ್ಗಳ ಜೊತೆಯಾಟವಾಡಿದ ಆರಂಭಿಕ ಜೋಡಿ
9 / 13
ಮಿಚೆಲ್ ಸ್ವೆಪ್ಸನ್, ಸಂಜು ಸ್ಯಾಮ್ಸನ್ ವಿಕೆಟ್ ಪಡೆದಾಗ ಸಂಭ್ರಮಿಸಿದ್ದು ಹೀಗೆ
10 / 13
ಎರಡನೇ ಟಿ20 ಪಂದ್ಯದ ರೋಚಕ ಕ್ಷಣ
11 / 13
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಡೇನಿಯಲ್ ಸ್ಯಾಮ್ಸ್
12 / 13
ತಂಡದ ಗೆಲುವಿಗೆ ಕಾರಣವಾದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಅಬ್ಬರ
13 / 13
ಟಿ20 ಸರಣಿ ಭಾರತದ ಪಾಲು | ಫೊಟೊ ಕೃಪೆ: https://twitter.com/ICC & https://twitter.com/BCCI
Published On - 7:41 pm, Sun, 6 December 20