30 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಚಾಲನೆ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

|

Updated on: Dec 11, 2020 | 2:33 PM

ಡೆಹ್ರಾಡೂನ್: ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 30 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಅಲ್ಲಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಡೆಹ್ರಾಡೂನ್​ನಲ್ಲಿ ಇಂದು (ಡಿಸೆಂಬರ್ 11) ಚಾಲನೆ ನೀಡಿದ್ದಾರೆ. ವಾಯುಮಾಲಿನ್ಯ ನಿಯಂತ್ರಣದ ಉದ್ದೇಶದೊಂದಿಗೆ ಉತ್ತರಾಖಂಡ ಸರ್ಕಾರ ತನ್ನ ಸಾರಿಗ ವ್ಯವಸ್ಥೆಯಲ್ಲಿ ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಪರಿಚಯಿಸಿದ್ದು, ಹೈದರಾಬಾದ್​ನ ಮೇಘಾ ಇಂಜಿನಿಯರಿಂಗ್ ಕಂಪನಿಯು ಒಲೆಕ್ಟ್ರಾ ಗ್ರೀನ್ ಟೆಕ್ ಬಸ್​ಗಳನ್ನ ತಯಾರಿಸಿಕೊಟ್ಟಿದೆ.

1 / 12
ಎಲೆಕ್ಟ್ರಿಕ್ ಬಸ್

ಎಲೆಕ್ಟ್ರಿಕ್ ಬಸ್

2 / 12
30 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಚಾಲನೆ.

30 ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಚಾಲನೆ.

3 / 12
ಎಲೆಕ್ಟ್ರಿಕ್ ಬಸ್​ಗಳಲ್ಲಿ ವಿಕಲಚೇತರಿಗೆ ಅನುಕೂಲ.

ಎಲೆಕ್ಟ್ರಿಕ್ ಬಸ್​ಗಳಲ್ಲಿ ವಿಕಲಚೇತರಿಗೆ ಅನುಕೂಲ.

4 / 12
ಚಾಲನೆ ನೀಡಿ ಲಘು ಪ್ರಯಾಣ.

ಚಾಲನೆ ನೀಡಿ ಲಘು ಪ್ರಯಾಣ.

5 / 12
ಎಲೆಕ್ಟ್ರಿಕ್ ಬಸ್​ಗಳಲ್ಲಿ ಸಿಸಿ ಕ್ಯಾಮರಾದ ಕಡ್ಗಾವಲು.

ಎಲೆಕ್ಟ್ರಿಕ್ ಬಸ್​ಗಳಲ್ಲಿ ಸಿಸಿ ಕ್ಯಾಮರಾದ ಕಡ್ಗಾವಲು.

6 / 12
ವಿಕಲಚೇತರಿಗೆ ವೀಲ್ ಚೇರಿನ ವ್ಯವಸ್ಥೆ.

ವಿಕಲಚೇತರಿಗೆ ವೀಲ್ ಚೇರಿನ ವ್ಯವಸ್ಥೆ.

7 / 12
ಉತ್ತರಾಖಂಡದ ಮುಖ್ಯಮಂತ್ರಿ ಕಾರ್ಯಾಲಯದ ಸಮೀಪ.

ಉತ್ತರಾಖಂಡದ ಮುಖ್ಯಮಂತ್ರಿ ಕಾರ್ಯಾಲಯದ ಸಮೀಪ.

8 / 12
ಚಾಲನೆ ನೀಡಿ ಬಸ್​ನ ವೀಕ್ಷಿಸುತ್ತಿರುವ ಸಿಎಂ ತ್ರಿವೇಂದ್ರ ಸಿಂಗ್ ರಾವತ್ .

ಚಾಲನೆ ನೀಡಿ ಬಸ್​ನ ವೀಕ್ಷಿಸುತ್ತಿರುವ ಸಿಎಂ ತ್ರಿವೇಂದ್ರ ಸಿಂಗ್ ರಾವತ್ .

9 / 12
ಬಸ್​ ಚಾಲಕನಿಗಿರುವ ಕೆಲವು ಪ್ರಯೋಜನಗಳು.

ಬಸ್​ ಚಾಲಕನಿಗಿರುವ ಕೆಲವು ಪ್ರಯೋಜನಗಳು.

10 / 12
ಬಸ್​ನಲ್ಲಿ ಕ್ಯಾಮರಾದ ದೃಶ್ಯಗಳು.

ಬಸ್​ನಲ್ಲಿ ಕ್ಯಾಮರಾದ ದೃಶ್ಯಗಳು.

11 / 12
ಒಲೆಕ್ಟ್ರಾ ಕೆ6, ಒಲೆಕ್ಟ್ರಾ ಕೆ7, ಒಲೆಕ್ಟ್ರಾ ಕೆ9 ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಬಸ್​ಗಳಲ್ಲಿ ಕ್ರಮವಾಗಿ 22, 31 ಹಾಗೂ 39 ಸೀಟುಗಳನ್ನು ಹೊಂದಿವೆ.

ಒಲೆಕ್ಟ್ರಾ ಕೆ6, ಒಲೆಕ್ಟ್ರಾ ಕೆ7, ಒಲೆಕ್ಟ್ರಾ ಕೆ9 ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಬಸ್​ಗಳಲ್ಲಿ ಕ್ರಮವಾಗಿ 22, 31 ಹಾಗೂ 39 ಸೀಟುಗಳನ್ನು ಹೊಂದಿವೆ.

12 / 12
ಎಲೆಕ್ಟ್ರಿಕ್ ಬಸ್ ಚಾಲಕ.

ಎಲೆಕ್ಟ್ರಿಕ್ ಬಸ್ ಚಾಲಕ.

Published On - 2:26 pm, Fri, 11 December 20