Photo Gallery | ತಲಕಾಡು ಪಂಚಲಿಂಗ ದರ್ಶನದ ಚಿತ್ರ ಮಾಲಿಕೆ

|

Updated on: Dec 13, 2020 | 2:16 PM

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿ‌ನಲ್ಲಿರುವ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಏಳು ವರ್ಷಗಳ ಬಳಿಕ ಇದೀಗ ಕೊರೊನಾ ನಡುವೆ ನಡೆಯುತ್ತಿದೆ. ದೇಗುಲದ ದೀಪಾಲಂಕಾರ ಮನಸೆಳೆಯುವಂತಿದೆ.

1 / 6
ಭಕ್ತಿ, ಭಾವಗಳ ಸಮ್ಮಿಲನದಲ್ಲಿ ತಲಕಾಡು.

ಭಕ್ತಿ, ಭಾವಗಳ ಸಮ್ಮಿಲನದಲ್ಲಿ ತಲಕಾಡು.

2 / 6
 ತಲಕಾಡು ಪಂಚಲಿಂಗ ದರ್ಶನ

ತಲಕಾಡು ಪಂಚಲಿಂಗ ದರ್ಶನ

3 / 6
ಹಸಿರು ದೀಪಗಳ ನಡುವೆ ದೇವಸ್ಥಾನ ಕಂಗೊಳಿಸಿದ್ದು ಹೀಗೆ

ಹಸಿರು ದೀಪಗಳ ನಡುವೆ ದೇವಸ್ಥಾನ ಕಂಗೊಳಿಸಿದ್ದು ಹೀಗೆ

4 / 6
ಕತ್ತಲಲ್ಲಿ ಕಂಗೊಳಿಸಿದ ತಲಕಾಡು ಪಂಚಲಿಂಗೇಶ್ವರ ದೇಗುಲ

ಕತ್ತಲಲ್ಲಿ ಕಂಗೊಳಿಸಿದ ತಲಕಾಡು ಪಂಚಲಿಂಗೇಶ್ವರ ದೇಗುಲ

5 / 6
ಏಳು ವರ್ಷಗಳ ಬಳಿಕ ನಡೆಯುತ್ತಿರುವ ದರ್ಶನಕ್ಕೆ ಆಗಮಿಸಿದ ಭಕ್ತರು

ಏಳು ವರ್ಷಗಳ ಬಳಿಕ ನಡೆಯುತ್ತಿರುವ ದರ್ಶನಕ್ಕೆ ಆಗಮಿಸಿದ ಭಕ್ತರು

6 / 6
ದೇವಾಲಯದ ಪ್ರಾಂಗಣ

ದೇವಾಲಯದ ಪ್ರಾಂಗಣ

Published On - 12:56 pm, Sun, 13 December 20