Photos ಮೈಸೂರು ದಸರಾ ಜಂಬೂ ಸವಾರಿ 2020ರ ಒಂದು ಝಲಕ್
ಮೈಸೂರು: ವಿಶ್ವವಿಖ್ಯಾತ, ಕರ್ನಾಟಕದ ಹೆಮ್ಮೆಯ ನಾಡಹಬ್ಬ ಮೈಸೂರು ದಸರಾ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನೆರೆವೇರಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ದೇಶ, ವಿದೇಶದಿಂದ ಬಂದು ಐತಿಹಾಸಿಕ ಜಂಬೂಸವಾರಿಯ ಅಮೋಘ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೇವಲ 300 ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಜನ ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ದಸರಾ ಜಂಬೂಸವಾರಿಯನ್ನು ವೀಕ್ಷಿಸಿದ್ದಾರೆ. ಅಭಿಮನ್ಯು ಮೇಲೆ ವಿರಾಜಮಾನಳಾಗಿರುವ ನಾಡದೇವಿ ಚಾಮುಂಡೇಶ್ವರಿ
ಮೈಸೂರು: ವಿಶ್ವವಿಖ್ಯಾತ, ಕರ್ನಾಟಕದ ಹೆಮ್ಮೆಯ ನಾಡಹಬ್ಬ ಮೈಸೂರು ದಸರಾ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನೆರೆವೇರಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ದೇಶ, ವಿದೇಶದಿಂದ ಬಂದು ಐತಿಹಾಸಿಕ ಜಂಬೂಸವಾರಿಯ ಅಮೋಘ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೇವಲ 300 ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಜನ ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ದಸರಾ ಜಂಬೂಸವಾರಿಯನ್ನು ವೀಕ್ಷಿಸಿದ್ದಾರೆ.
ಅಭಿಮನ್ಯು ಮೇಲೆ ವಿರಾಜಮಾನಳಾಗಿರುವ ನಾಡದೇವಿ ಚಾಮುಂಡೇಶ್ವರಿ
Published On - 4:28 pm, Mon, 26 October 20