Photos ಮೈಸೂರು ದಸರಾ ಜಂಬೂ ಸವಾರಿ 2020ರ ಒಂದು ಝಲಕ್

|

Updated on: Nov 23, 2020 | 12:38 PM

ಮೈಸೂರು: ವಿಶ್ವವಿಖ್ಯಾತ, ಕರ್ನಾಟಕದ ಹೆಮ್ಮೆಯ ನಾಡಹಬ್ಬ ಮೈಸೂರು ದಸರಾ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನೆರೆವೇರಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ದೇಶ, ವಿದೇಶದಿಂದ ಬಂದು ಐತಿಹಾಸಿಕ ಜಂಬೂಸವಾರಿಯ ಅಮೋಘ ದೃಶ್ಯಗಳನ್ನು  ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೇವಲ 300 ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಜನ ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ದಸರಾ ಜಂಬೂಸವಾರಿಯನ್ನು ವೀಕ್ಷಿಸಿದ್ದಾರೆ. ಅಭಿಮನ್ಯು ಮೇಲೆ ವಿರಾಜಮಾನಳಾಗಿರುವ ನಾಡದೇವಿ ಚಾಮುಂಡೇಶ್ವರಿ

Photos ಮೈಸೂರು ದಸರಾ ಜಂಬೂ ಸವಾರಿ 2020ರ ಒಂದು ಝಲಕ್
Follow us on

ಮೈಸೂರು: ವಿಶ್ವವಿಖ್ಯಾತ, ಕರ್ನಾಟಕದ ಹೆಮ್ಮೆಯ ನಾಡಹಬ್ಬ ಮೈಸೂರು ದಸರಾ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನೆರೆವೇರಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ದೇಶ, ವಿದೇಶದಿಂದ ಬಂದು ಐತಿಹಾಸಿಕ ಜಂಬೂಸವಾರಿಯ ಅಮೋಘ ದೃಶ್ಯಗಳನ್ನು  ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೇವಲ 300 ಜನರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಜನ ಟಿವಿ, ಸಾಮಾಜಿಕ ಜಾಲತಾಣಗಳ ಮೂಲಕ ದಸರಾ ಜಂಬೂಸವಾರಿಯನ್ನು ವೀಕ್ಷಿಸಿದ್ದಾರೆ.

ಅಭಿಮನ್ಯು ಮೇಲೆ ವಿರಾಜಮಾನಳಾಗಿರುವ ನಾಡದೇವಿ ಚಾಮುಂಡೇಶ್ವರಿ


Published On - 4:28 pm, Mon, 26 October 20