Namrata Shirodkar: ವಿದೇಶದಲ್ಲಿ ನಮ್ರತಾ-ಸಿತಾರಾ ಸುತ್ತಾಟ; ಮಹೇಶ್ ಬಾಬು ಬಗ್ಗೆ ಎದುರಾಯ್ತು ಪ್ರಶ್ನೆ

Updated on: Mar 25, 2023 | 8:20 AM

ಮಹೇಶ್ ಬಾಬು ಪತ್ನಿ ನಮ್ರತಾ, ಸಿತಾರಾ ಹಾಗೂ ಅವರ ಕುಟುಂಬದವರು ಪ್ಯಾರಿಸ್ ಸುತ್ತಾಡುತ್ತಿದ್ದಾರೆ. ‘ಗರ್ಲ್ಸ್ ಗ್ಯಾಂಗ್’ ಎನ್ನುವ ಕ್ಯಾಪ್ಶನ್ ಇದಕ್ಕೆ ಕೊಡಲಾಗಿದೆ.

1 / 5
ಮಹೇಶ್ ಬಾಬು ಕುಟುಂಬಕ್ಕೆ ಪ್ರವಾಸ ಹೊಸದಲ್ಲ. ಸಮಯ ಸಿಕ್ಕಾಗಲೆಲ್ಲ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿ ಸುತ್ತಾಡಿದ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಇವರು ಪ್ಯಾರಿಸ್​​ನಲ್ಲಿ ಸುತ್ತಾಡುತ್ತಿದ್ದಾರೆ.

ಮಹೇಶ್ ಬಾಬು ಕುಟುಂಬಕ್ಕೆ ಪ್ರವಾಸ ಹೊಸದಲ್ಲ. ಸಮಯ ಸಿಕ್ಕಾಗಲೆಲ್ಲ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿ ಸುತ್ತಾಡಿದ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಇವರು ಪ್ಯಾರಿಸ್​​ನಲ್ಲಿ ಸುತ್ತಾಡುತ್ತಿದ್ದಾರೆ.

2 / 5

ಮಹೇಶ್ ಬಾಬು ಪತ್ನಿ ನಮ್ರತಾ, ಸಿತಾರಾ ಹಾಗೂ ಅವರ ಕುಟುಂಬದವರು ಪ್ಯಾರಿಸ್ ಸುತ್ತಾಡುತ್ತಿದ್ದಾರೆ. ‘ಗರ್ಲ್ಸ್ ಗ್ಯಾಂಗ್’ ಎನ್ನುವ ಕ್ಯಾಪ್ಶನ್ ಇದಕ್ಕೆ ಕೊಡಲಾಗಿದೆ.

3 / 5

‘ಸರ್ಕಾರು ವಾರಿ ಪಾಟ’ ಗೆಲುವಿನ ಬಳಿಕ ಮಹೇಶ್ ಬಾಬು ಹೊಸ ಸಿನಿಮಾ ಕೆಲಸ ಆರಂಭ ವಿಳಂಬ ಆಯಿತು. ತ್ರಿವಿಕ್ರಂ ಶ್ರೀನಿವಾಸ್ ಅವರು ಹೊಸ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

4 / 5

ಈಗ ಮಹೇಶ್ ಬಾಬು ಅವರು ವೇಗವಾಗಿ ಹೊಸ ಸಿನಿಮಾ ಕೆಲಸಗಳನ್ನು ಮುಗಿಸಲೇಬೇಕಿದೆ. ಈ ಕಾರಣಕ್ಕೆ ಅವರು ಸೆಟ್​​ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಇತರರು ವಿದೇಶಕ್ಕೆ ಪ್ರವಾಸ ತೆರಳಿದ್ದಾರೆ.

5 / 5

ಐಫಿಲ್ ಟವರ್ ಬಳಿ ಪೋಸ್​ ನೀಡಿರುವ ಫೋಟೋಗಳನ್ನು ಇವರು ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ಮಹೇಶ್ ಬಾಬು ಎಲ್ಲಿ. ಅವರೂ ಇರಬೇಕಿತ್ತು’ ಎನ್ನುವ ಕಮೆಂಟ್ ಬಂದಿದೆ. ಈ ಮೊದಲು ಅನೇಕ ಬಾರಿ ಅವರು ಇಲ್ಲಿಗೆ ತೆರಳಿದ್ದರು.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us