Honey Rose: ನಟಿ ಹನಿ ರೋಸ್  ಜತೆ ನಂದಮೂರಿ ಪಾರ್ಟಿ; ಫೋಟೋ ವೈರಲ್

|

Updated on: Jan 23, 2023 | 8:17 PM

ಈಗ ನಂದಮೂರಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಪಾರ್ಟಿ ಫೋಟೋ ವೈರಲ್ ಆಗಿದೆ. ‘ವೀರ ಸಿಂಹ ರೆಡ್ಡಿ’ ಸಿನಿಮಾ ಯಶಸ್ಸಿನ ನಂತರ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ವೇಳೆ ತೆಗೆದ ಫೋಟೋ ಇದು ಎನ್ನಲಾಗಿದೆ.

1 / 5
ನಂದಮೂರಿ ಬಾಲಕೃಷ್ಣ ಅವರು ‘ವೀರ ಸಿಂಹ ರೆಡ್ಡಿ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದೆ.

2 / 5
ಈಗ ನಂದಮೂರಿ ಬಾಲಕೃಷ್ಣ ಹಾಗೂ ನಟಿ ಹನಿ ರೋಸ್ ಪಾರ್ಟಿ ಫೋಟೋ ವೈರಲ್ ಆಗಿದೆ.

3 / 5
‘ವೀರ ಸಿಂಹ ರೆಡ್ಡಿ’ ಸಿನಿಮಾ ಯಶಸ್ಸಿನ ನಂತರ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ವೇಳೆ ತೆಗೆದ ಫೋಟೋ ಇದು ಎನ್ನಲಾಗಿದೆ.

4 / 5
‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿದ್ದಾರೆ. ಈ ಚಿತ್ರದಲ್ಲಿ ಬಾಲಯ್ಯ ಹೀರೋ ಆಗಿ ಮಿಂಚಿದ್ದಾರೆ.

5 / 5
ಸಂಕ್ರಾಂತಿ ನಿಮಿತ್ತ ‘ವೀರ ಸಿಂಹ ರೆಡ್ಡಿ’ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ.

Published On - 6:15 pm, Mon, 23 January 23