
ನವ್ಯಾ ನವೇಲಿ ನಂದ ಅಮಿತಾಭ್ ಬಚ್ಚನ್ ಹಅಗೂ ಜಯಾ ಬಚ್ಚನ್ ಅವರ ಮೊಮ್ಮಗಳು. ಇತ್ತೀಚೆಗೆ ಅವರು ಹಂಚಿಕೊಂಡ ಚಿತ್ರ (ಎಡ) ಸಖತ್ ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಕುಟುಂಬದೊಂದಿಗಿರುವ ಚಿತ್ರಗಳು ಇಲ್ಲಿವೆ.

ತಮ್ಮ ತಾತ ಅಮಿಗತಾಭ್ ಬಚ್ಚನ್ ಅವರೊಂದಿಗೆ ನವ್ಯಾ.

ನವ್ಯಾ ತಮ್ಮ ಸೋದರ ಅಗಸ್ತ್ಯ ನಂದ (ಎಡ) ಅವರೊಂದಿಗೆ. ಹಾಗೂ ತಮ್ಮ ಪೋಷಕರಾದ ಶ್ವೇತಾ ಬಚ್ಚನ್ ಹಾಗೂ ನಿಖಿಲ್ ನಂದ ಅವರೊಂದಿಗೆ.

ಬಚ್ಚನ್ ಕುಟುಂಬದೊಂದಿಗೆ ನವ್ಯಾ.

ಜಯಾ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ

ಪ್ರವಾಸದ ಸಂದರ್ಭದಲ್ಲಿ ಜಯಾ ಬಚ್ಚನ್ ಅವರೊಂದಿಗೆ ನವ್ಯಾ ತೆಗೆಸಿಕೊಂಡಿರುವ ಚಿತ್ರ

ಬಚ್ಚನ್ ಕುಟುಂಬದೊಂದಿಗೆ ನವ್ಯಾ

ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ