Nayanthara: ಅವಳಿ ಮಕ್ಕಳ ಜೊತೆ ಸಖತ್ ಆಗಿ ಪೋಸ್ ಕೊಟ್ಟ ನಟಿ ನಯನತಾರಾ

|

Updated on: Jun 09, 2023 | 8:40 AM

ನಯನತಾರಾ ಅವರು ಈ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ವಿಘ್ನೇಶ್​ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

1 / 5
ನಟಿ ನಯನತಾರಾ ಹಾಗೂ ಅವರ ಪತಿ ವಿಘ್ನೇಶ್ ಶಿವನ್ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಇತ್ತೀಚೆಗೆ ಮಗು ಪಡೆದಿದ್ದಾರೆ.

2 / 5
ಇತ್ತೀಚೆಗೆ ನಯನತಾರಾ ಅವರು ಮಕ್ಕಳ ಹೆಸರು ರಿವೀಲ್ ಮಾಡಿದ್ದರು. ಮೊದಲ ಮಗನ ಹೆಸರು ಉಯಿರ್​ ರುದ್ರೋನೀಲ್​ ಎನ್​. ಶಿವನ್​ ಹಾಗೂ ಎರಡನೇ ಮಗನ ಹೆಸರು ಉಳಗ್​ ದೈವಗನ್​ ಎನ್​. ಶಿವನ್ ಎಂದು ನಾಮಕರಣ ಮಾಡಲಾಗಿದೆ.

3 / 5
 ನಯನತಾರಾ ಅವರು ಈ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ವಿಘ್ನೇಶ್​ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 ನಯನತಾರಾ ಅವರು ಈ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋನ ವಿಘ್ನೇಶ್​ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

4 / 5
ನಯನತಾರಾ ಅವರು ಮಕ್ಕಳ ಜೊತೆ ಪೋಸ್ ಕೊಟ್ಟಿರುವ ಫೋಟೋಗೆ ಫ್ಯಾನ್ಸ್​ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಈ ಫೋಟೋ ಸಖತ್ ಕ್ಯೂಟ್ ಆಗಿದೆ.

5 / 5
ನಯನತಾರಾ ಅವರು ನಿರ್ದೇಶಕ ವಿಘ್ನೇಶ್​ ಶಿವನ್​ ಜೊತೆ ಹಲವು ವರ್ಷಗಳ ಕಾಲ ಲಿವ್-ಇನ್  ರಿಲೇಷನ್​ಶಿಪ್​ನಲ್ಲಿ ಇದ್ದರು. ಬಳಿಕ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2022ರ ಜೂನ್​ 9ರಂದು ಅವರಿಬ್ಬರ ಕಲ್ಯಾಣ ನೆರವೇರಿತು.