Kannada News Photo gallery New Rules from February 1 your pocket may be affected Credit card fee LPG price and other details in Kannada
New Rules: ಗಮನಿಸಿ; ಫೆಬ್ರವರಿ 1ರಿಂದ ಈ ನಿಯಮಗಳು ಬದಲು
ಫೆಬ್ರವರಿ 1ರಿಂದ ಕೆಲವು ನಿಯಮಗಳು ಬದಲಾಗಲಿದ್ದು (New Rules), ನೇರವಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರಲಿದೆ. ಕೇಂದ್ರ ಬಜೆಟ್ (Budget 2023) ಮಂಡನೆಯೂ ಆಗಲಿದ್ದು ಜನಸಾಮಾನ್ಯರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಬ್ಯಾಂಕಿಂಗ್ ಮತ್ತು ಇತರ ಬದಲಾಗಲಿರುವ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.