
ಪುತ್ಥಳಿ ನಿರ್ಮಾಣ ಕಾರ್ಯ ವೀಕ್ಷಿಸಿದ ನಿರ್ಮಲಾನಂದಶ್ರೀ

ಪುತ್ಥಳಿ ನಿರ್ಮಾಣ ಕಾರ್ಯ ವೀಕ್ಷಿಸಿದ ನಿರ್ಮಲಾನಂದಶ್ರೀ, DCM ಡಾ.ಅಶ್ವತ್ಥ್ ನಾರಾಯಣ

ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗ್ತಿರುವ ಪ್ರತಿಮೆ ಒಟ್ಟು 108 ಅಡಿ ಎತ್ತರವಿರಲಿದೆ

ದೆಹಲಿಯಲ್ಲಿ ನಿರ್ಮಾಣವಾಗ್ತಿರುವ ಕೆಂಪೇಗೌಡರ ಪ್ರತಿಮೆಯನ್ನು ರಾಮ್ ಸತಾರ್ ನೇತೃತ್ವದಲ್ಲಿ ರಚಿಸಲಾಗುತ್ತಿದೆ

ಪ್ರತಿಮೆ ನಿರ್ಮಾಣಕ್ಕೆ ಸುಮಾರು 65 ಕೋಟಿ ರೂ. ಮೀಸಲಿಡಲಾಗಿದೆ

‘ಪ್ರತಿಮೆ ಸಿದ್ಧಗೊಳ್ಳಲು ಇನ್ನೂ 8 ರಿಂದ 9 ತಿಂಗಳು ಬೇಕು’

ಪ್ರತಿಮೆಯ ಶಿಲ್ಪಿಗಳ ಜೊತೆ ಶ್ರೀಗಳ ಚರ್ಚೆ

ಕೆಂಪೇಗೌಡರ ಪ್ರತಿಮೆ ಜೊತೆ ಹೆರಿಟೇಜ್ ಪಾರ್ಕ್ ಕೂಡ ನಿರ್ಮಾಣವಾಗಲಿದೆ

‘ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪ್ರತಿಮೆ ನಿರ್ಮಾಣವಾಗ್ತಿದೆ’

ಪ್ರತಿಮೆ ನಿರ್ಮಾಣ ಕಾರ್ಯ ವೀಕ್ಷಿಸಿದ ನಿರ್ಮಲಾನಂದಶ್ರೀ, DCM ಡಾ.ಅಶ್ವತ್ಥ್ ನಾರಾಯಣ
Published On - 5:54 pm, Sat, 6 February 21