ಕರಣ್ ಜೋಹರ್ ಅವರು 1972ರ ಮೇ 25ರಂದು ಮುಂಬೈನಲ್ಲಿ ಜನಿಸಿದರು. 1989ರಲ್ಲಿ ಇಂದ್ರಧನುಷ್ ಎಂಬ ಟೆಲಿವಿಷನ್ ಸೀರಿಸ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಬಾಲಿವುಡ್ನ ಇತರ ಸೆಲೆಬ್ರಿಟಿಗಳೊಂದಿಗೆ ಕರಣ್ ಜೋಹರ್ ಇರುವ ಹಳೇಯ ಫೋಟೋಗಳು ಇಲ್ಲಿವೆ ನೋಡಿ.
ಕರಣ್ ಜೋಹರ್ ಅವರು ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಕುಟುಂಬದಂತಹ ಬಾಂಧವ್ಯ ಹೊಂದಿದ್ದಾರೆ.
ಕರಣ್ ಜೋಹರ್, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಇರುವ ಹಳೇಯ ಫೋಟೋ
ಕರಣ್ ಜೋಹರ್ ಮತ್ತು ಫರಾ ಖಾನ್ ಹಳೇಯ ಫೋಟೋ
ಕರಣ್ ಜೋಹರ್ ಮತ್ತು ಕರೀಶ್ಮಾ ಕಪೂರ್ ಹಳೇಯ ಫೋಟೋ
ನೀಲಿ ಬಣ್ಣದ ಬಟ್ಟೆ ಧರಿಸಿ ಕರಣ್ ಜೊತೆ ಇರುವ ಬೆಡಗಿ ಮಲೈಕಾ ಅರೋರಾ
ಸ್ನೇಹಿತೆ ಕರೀನಾ ಕಪೂರ್ ಜೊತೆ ಕರಣ್ ಜೋಹರ್
ಕುಚ್ ಕುಚ್ ಹೋತಾ ಹೈ ಚಿತ್ರದ ಸೆಟ್ನಲ್ಲಿ ಕಾಜೋಲ್ ಜೊತೆ ಕರಣ್ ಜೋಹರ್
Published On - 7:01 pm, Wed, 25 May 22