Kannada News Photo gallery Paris Olympics 2024 Maharashtra CM Announces 1 Crore Prize Money For Swapnil Kusale
Paris Olympics 2024: ಕಂಚು ಗೆದ್ದ ಸ್ವಪ್ನಿಲ್ಗೆ 1 ಕೋಟಿ ರೂ. ಬಹುಮಾನ! ಉದ್ಯೋಗದಲ್ಲೂ ಮುಂಬಡ್ತಿ
Paris Olympics 2024: ಸ್ವಪ್ನಿಲ್ ಗೆಲುವಿನಿಂದ ಇಡೀ ದೇಶದಲ್ಲಿ ಸಂತಸದ ಅಲೆ ಎದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಪ್ನಿಲ್ಗೆ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್ಗೆ ಬರೋಬ್ಬರಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಅವರು ಸೇವೆ ಸಲ್ಲಿಸುತ್ತಿರುವ ಸೆಂಟ್ರಲ್ ರೈಲ್ವೇಸ್ ಕೂಡ ಅವರಿಗೆ ಭರ್ಜರಿ ಗಿಫ್ಟ್ ನೀಡಿದೆ.