ಕೊವಿಡ್19 ಬೂಸ್ಟರ್ ಡೋಸ್ ಪಡೆದ ನಂತರ ಕೆಲವರಲ್ಲಿ ಈ ಹೊಸ ಲಕ್ಷಣ ಕಂಡುಬಂದಿದೆ; ಏನದು? ತಜ್ಞರು ಏನು ಹೇಳುತ್ತಾರೆ?

| Updated By: ganapathi bhat

Updated on: Feb 07, 2022 | 12:51 PM

Covid Booster Dose: ಪ್ರಸ್ತುತ ಕೊರೊನಾ ಲಸಿಕೆಯ ಬೂಸ್ಟರ್ ಶಾಟ್ ನೀಡಲಾಗುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದ ಬಳಿಕ ಒಂದು ಹೊಸ ಅಡ್ಡಪರಿಣಾಮ ಕೆಲವರಲ್ಲಿ ಕಂಡುಬಂದಿದೆ. ಈ ಹೊಸ ಲಕ್ಷಣವು ಈ ಮೊದಲ ಎರಡು ಡೋಸ್​ಗಳ ಅವಧಿಯಲ್ಲಿ ಇರಲಿಲ್ಲ ಎಂದು ತಿಳಿಸಲಾಗಿದೆ.

1 / 5
ಕೊರೊನಾ ಲಸಿಕೆ ಪಡೆದ ನಂತರ ಕೆಲವಷ್ಟು ಮಂದಿ ಸಾಮಾನ್ಯ ಅಡ್ಡಪರಿಣಾಮಗಳನ್ನು ಎದುರಿಸಿರುತ್ತಾರೆ. ಜ್ವರ, ಚಳಿ, ಗಂಟು ನೋವು ಇತ್ಯಾದಿಗಳು ಲಸಿಕೆ ಪಡೆದ ನಂತರ ಕಂಡುಬರಬಹುದು. ಇದು ನೀವು ಪಡೆದ ಲಸಿಕೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೂಡ ಸೂಚಿಸಿದಂತೆ. ಆದರೆ, ಪ್ರಸ್ತುತ ಕೊರೊನಾ ಲಸಿಕೆಯ ಬೂಸ್ಟರ್ ಶಾಟ್ ನೀಡಲಾಗುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದ ಬಳಿಕ ಒಂದು ಹೊಸ ಅಡ್ಡಪರಿಣಾಮ ಕೆಲವರಲ್ಲಿ ಕಂಡುಬಂದಿದೆ. ಈ ಹೊಸ ಲಕ್ಷಣವು ಈ ಮೊದಲ ಎರಡು ಡೋಸ್​ಗಳ ಅವಧಿಯಲ್ಲಿ ಇರಲಿಲ್ಲ ಎಂದು ತಿಳಿಸಲಾಗಿದೆ.

2 / 5
ಲಸಿಕೆ (ಸಾಂದರ್ಭಿಕ ಚಿತ್ರ)

ಲಸಿಕೆ (ಸಾಂದರ್ಭಿಕ ಚಿತ್ರ)

3 / 5
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

4 / 5
ತಜ್ಞರು ಹೇಳುವಂತೆ, ಹೀಗೆ ಲಸಿಕೆ ಪಡೆದ ನಂತರ ಬಾಯಿಯಲ್ಲಿ ಮೆಟಾಲಿಕ್ ರುಚಿಯ ಅನುಭವ ಆದರೆ ಯಾವುದೇ ರೀತಿಯಿಂದ ಅದಕ್ಕೆ ಭಯಪಡಬೇಕಾಗಿಲ್ಲ. ಎಲ್ಲರಿಗೂ ಇದೇ ಅನುಭವ ಆಗುವುದಿಲ್ಲ. ಹಾಗೂ ಕೆಲವರಿಗೆ ಈ ಅನುಭವ ವೇಗವಾಗಿ ಮರೆಯಾಗುವುದಿಲ್ಲ. ಲಸಿಕೆ ಪಡೆದ ಕೆಲವು ದಿನಗಳ ವರೆಗೆ ಮೆಟಾಲಿಕ್ ರುಚಿಯು ನಿಮ್ಮಲ್ಲಿರಬಹುದು.

5 / 5
ಹೀಗೆ ಮೆಟಾಲಿಕ್ ರುಚಿಯ ಲಕ್ಷಣದ ಹಿಂದಿನ ಕಾರಣ ಏನು ಎಂದು ತಜ್ಞರು ಇನ್ನಷ್ಟೇ ಹುಡುಕಬೇಕಿದೆ. ಮೆಟಾಲಿಕ್ ರುಚಿಯನ್ನು ಗ್ರಹಿಸಬಲ್ಲ ಗ್ರಂಥಿ ಬಾಯಿಯಲ್ಲಿ ಇರುವುದಿಲ್ಲ. ಹಾಗೂ ಈ ಸ್ಥಿತಿಯು ಆಘಾತಕಾರಿ ಅಲ್ಲ. ಸಹಜವಾಗಿ ಇದು ಕೆಲವು ದಿನಗಳ ಬಳಿಕ ತನ್ನ ಪಾಡಿಗೆ ಮರೆಯಾಗುತ್ತದೆ. ಸೈನಸ್, ಬಾಯಿಗೆ ಸಂಬಂಧಿಸಿದ ಅನಾರೋಗ್ಯ, ಬಾಯಿ ಒಣಗುವಿಕೆ ಹಾಗೂ ಇತರ ಕೆಲವು ಲಕ್ಷಣಗಳಿಂದ ಈ ಸ್ಥಿತಿ ಎದುರಾಗಬಹುದು.

Published On - 12:49 pm, Mon, 7 February 22