Lavanya Tripathi: ಚಿರಂಜೀವಿ ಕುಟುಂಬದ ಸೊಸೆ ಆಗಲಿರುವ ಲಾವಣ್ಯ ತ್ರಿಪಾಠಿ ಜಾತಿ ಯಾವುದು ಅಂತ ತಿಳಿಯಲು ಇಂಟರ್​ನೆಟ್​ನಲ್ಲಿ ಹೆಚ್ಚಿತು ಹುಡುಕಾಟ

|

Updated on: Jun 13, 2023 | 11:16 AM

Lavanya Tripathi Caste: ಎಂಗೇಜ್​ಮೆಂಟ್​ ಬಳಿಕ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಮೂಡಿದೆ. ಇಂಟರ್​ನೆಟ್​ನಲ್ಲಿ ಅದಕ್ಕಾಗಿ ಅನೇಕರು ಹುಡುಕಾಟ ನಡೆಸಿದ್ದಾರೆ.

1 / 5
ನಟಿ ಲಾವಣ್ಯ ತ್ರಿಪಾಠಿ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ತೆಲುಗು ನಟ ವರುಣ್​ ತೇಜ್​ ಜೊತೆ ಅವರು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

2 / 5
‘ಮೆಗಾಸ್ಟಾರ್​’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರ ವರುಣ್​ ತೇಜ್​. ಇಂಥ ದೊಡ್ಡ ಕುಟುಂಬಕ್ಕೆ ಲಾವಣ್ಯ ತ್ರಿಪಾಠಿ ಅವರು ಸೊಸೆ ಆಗುತ್ತಿದ್ದಾರೆ. ಇಬ್ಬರ ಜೋಡಿ ಕ್ಯೂಟ್​ ಆಗಿದೆ. ಅವರ ಫೋಟೋಗಳು ವೈರಲ್​ ಆಗಿವೆ.

3 / 5
ಕಲೆಗೆ ಮತ್ತು ಕಲಾವಿದರಿಗೆ ಜಾತಿ ಇಲ್ಲ ಎಂಬ ಮಾತಿದೆ. ಆದರೆ ನೆಟ್ಟಿಗರು ಮಾತ್ರ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಎಂಗೇಜ್​ಮೆಂಟ್​ ಬಳಿಕ ಗೂಗಲ್​ನಲ್ಲಿ ಲಾವಣ್ಯರ ಜಾತಿ ಬಗ್ಗೆ ಹುಡುಕಾಟ ಹೆಚ್ಚಾಗಿದೆ.

4 / 5
ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಇರುವ ಒಂದಷ್ಟು ಜನರಿಗೆ ಲಾವಣ್ಯ ತ್ರಿಪಾಠಿ ಅವರ ಜಾತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದೆ. ಇಂಟರ್​ನೆಟ್​ನಲ್ಲಿ ಅದಕ್ಕಾಗಿ ಹುಡುಕಾಡಲು ಆರಂಭಿಸಿದ್ದಾರೆ ಎಂಬುದು ಗೊತ್ತಾಗಿದೆ.

5 / 5
ಜಾತಿ ಬಗ್ಗೆ ಲಾವಣ್ಯ ತ್ರಿಪಾಠಿ ಅವರು ಈ ಹಿಂದೆ ಮಾತನಾಡಿದ್ದರು. ತಮಗೆ ಜಾತಿ ಮುಖ್ಯವಲ್ಲ ಎಂದು ಅವರು ಹೇಳಿದ್ದರು. ಈ ಹಿಂದೆ ಕೂಡ ಅನೇಕ ಸೆಲೆಬ್ರಿಟಿಗಳ ಜಾತಿ ತಿಳಿಯಲು ಜನರು ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡಿದ್ದರು.