PKL 2024: ಪ್ರೋ ಕಬಡ್ಡಿ ಲೀಗ್​ನ​ ರಿಟೈನ್ ಆಟಗಾರರ ಪಟ್ಟಿ ಇಲ್ಲಿದೆ

|

Updated on: Aug 13, 2024 | 3:15 PM

Pro Kabaddi League (PKL 2024): ಪ್ರೋ ಕಬಡ್ಡಿ ಲೀಗ್ 2024ರ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಆಗಸ್ಟ್ 15 ಮತ್ತು 16 ರಂದು ನಡೆಯಲಿದೆ. ಈ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಅಪ್ಲಿಕೇಶನ್​ನಲ್ಲೂ ಈ ಬಿಡ್ಡಿಂಗ್​ನ ಲೈವ್ ಸ್ಟ್ರೀಮಿಂಗ್ ಇರಲಿದೆ.

1 / 13
ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೋ ಕಬಡ್ಡಿ ಲೀಗ್​ನ 11ನೇ ಸೀಸನ್​ಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ 12 ತಂಡಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಹೀಗೆ ಹನ್ನೆರಡು ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2 / 13
ಗುಜರಾತ್ ಜೈಂಟ್ಸ್ ರಿಟೈನ್ ಆಟಗಾರರು: ಬಾಲಾಜಿ ಡಿ (ಎಲೈಟ್ ರಿಟೈನ್ಡ್ ಪ್ಲೇಯರ್), ಜಿತೇಂದರ್ ಯಾದವ್ (ಎಲೈಟ್ ರಿಟೈನ್ಡ್ ಪ್ಲೇಯರ್), ಪಾರ್ತೀಕ್ ದಹಿಯಾ (ರಿಟೈನ್ ಯುವ ಆಟಗಾರ), ರಾಕೇಶ್ (ರಿಟೈನ್ ಯುವ ಆಟಗಾರ), ನಿತಿನ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

3 / 13
ಯುಪಿ ಯೋಧಾಸ್ ರಿಟೈನ್ ಆಟಗಾರರು: ಸುಮಿತ್ (ರಿಟೈನ್ ಯುವ ಆಟಗಾರ), ಸುರೇಂದರ್ ಗಿಲ್ (ರಿಟೈನ್ ಯುವ ಆಟಗಾರ), ಅಶು ಸಿಂಗ್ (ರಿಟೈನ್ ಯುವ ಆಟಗಾರ), ಗಗನ ಗೌಡ ಎಚ್‌ಆರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಹಿತೇಶ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಶಿವಂ ಚೌಧರಿ (ಅಸ್ತಿತ್ವದಲ್ಲಿರುವ ಹೊಸ ಆಟಗಾರ).

4 / 13
ದಬಾಂಗ್ ಡೆಲ್ಲಿ ರಿಟೈನ್ ಆಟಗಾರರು: ಅಶು ಮಲಿಕ್ (ಎಲೈಟ್ ರಿಟೈನ್ಡ್ ಪ್ಲೇಯರ್), ನವೀನ್ ಕುಮಾರ್ (ಎಲೈಟ್ ರಿಟೈನ್ಡ್ ಪ್ಲೇಯರ್), ವಿಕ್ರಾಂತ್ (ಎಲೈಟ್ ರಿಟೈನ್ಡ್ ಪ್ಲೇಯರ್), ಆಶಿಶ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಹಿಮ್ಮತ್ ಆಂಟಿಲ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಮನು ಯೋಗೇಶ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

5 / 13
ಯು ಮುಂಬಾ ರಿಟೈನ್ ಆಟಗಾರರು: ಅಮೀರ್‌ ಮೊಹಮ್ಮದ್‌ ಜಫರ್ದಾನೇಶ್‌ (ಎಲೈಟ್‌ ರೀಟೈನ್‌ಡ್‌ ಪ್ಲೇಯರ್‌), ರಿಂಕು (ಎಲೈಟ್‌ ರೀಟೈನ್‌ಡ್‌ ಪ್ಲೇಯರ್‌), ಶಿವಂ (ರಿಟೈನ್ ಯುವ ಆಟಗಾರ), ಬಿಟ್ಟು (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಗೋಕುಲಕಣ್ಣನ್‌ ಎಂ. (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಮುಕಿಲನ್‌ ಷಣ್ಮುಗಂ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಸೋಂಬಿರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

6 / 13
ತೆಲುಗು ಟೈಟಾನ್ಸ್ ರಿಟೈನ್ ಆಟಗಾರರು: ಶಂಕರ ಭೀಮರಾಜ್ ಗಡಾಯಿ (ಎಲೈಟ್ ರೀಟೈನ್ಡ್ ಪ್ಲೇಯರ್), ಅಜಿತ್ ಪಾಂಡುರಂಗ ಪವಾರ್ (ಎಲೈಟ್ ರೀಟೈನ್ಡ್ ಪ್ಲೇಯರ್), ಅಂಕಿತ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಓಂಕಾರ್ ನಾರಾಯಣ ಪಾಟೀಲ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಪ್ರಫುಲ್ ಸುದಮ್ ಜವಾರೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಸಂಜೀವಿ ಎಸ್ (ಅಸ್ತಿತ್ವದಲ್ಲಿರುವ ಆಟಗಾರ). ಹೊಸ ಯುವ ಆಟಗಾರ)

7 / 13
ತಮಿಳು ತಲೈವಾಸ್ ರಿಟೈನ್ ಆಟಗಾರರು: ನರೇಂದರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಸಾಹಿಲ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಮೋಹಿತ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಆಶಿಶ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಸಾಗರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಹಿಮಾಂಶು (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಎಂ. ಅಭಿಷೇಕ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ನಿತೇಶ್ ಕುಮಾರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ನಿತಿನ್ ಸಿಂಗ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ರೋನಕ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ವಿಶಾಲ್ ಚಾಹಲ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

8 / 13
ಪುಣೇರಿ ಪಲ್ಟನ್ ರಿಟೈನ್ ಆಟಗಾರರು: ಅಭಿನೇಶ್ ನಡರಾಜನ್ (ಎಲೈಟ್ ರಿಟೈನ್ಡ್​ ಆಟಗಾರ), ಗೌರವ್ ಖಾತ್ರಿ (ಎಲೈಟ್ ರಿಟೈನ್ಡ್ ಆಟಗಾರ), ಆದಿತ್ಯ ತುಷಾರ್ ಶಿಂಧೆ (ರಿಟೈನ್ ಯುವ ಆಟಗಾರ), ಆಕಾಶ್ ಸಂತೋಷ್ ಶಿಂಧೆ (ರಿಟೈನ್ ಯುವ ಆಟಗಾರ), ಮೋಹಿತ್ ಗೋಯತ್ (ರಿಟೈನ್ ಯುವ ಆಟಗಾರ), ಅಸ್ಲಂ ಮುಸ್ತಫಾ ಇನಾಮದಾರ್ (ರಿಟೈನ್ ಯುವ ಆಟಗಾರ) , ಪಂಕಜ್ ಮೋಹಿತೆ (ರಿಟೈನ್ ಯುವ ಆಟಗಾರ), ಸಂಕೇತ್ ಸಾವಂತ್ (ರಿಟೈನ್ ಯುವ ಆಟಗಾರ), ದಾದಾಸೋ ಶಿವಾಜಿ ಪೂಜಾರಿ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ನಿತಿನ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ತುಷಾರ ದತ್ತಾರಾಯ ಅಧವಾಡೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ವೈಭವ್ ಬಾಳಾಸಾಹೇಬ್ ಕಾಂಬಳೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

9 / 13
ಹರಿಯಾಣ ಸ್ಟೀಲರ್ಸ್ ರಿಟೈನ್ ಆಟಗಾರರು: ರಾಹುಲ್ ಸೇಠಪಾಲ್ (ಎಲೈಟ್ ರಿಟೈನ್ಡ್ ಪ್ಲೇಯರ್), ಘನಶ್ಯಾಮ್ ರೋಕಾ ಮಗರ್ (ಎಲೈಟ್ ರಿಟೈನ್ಡ್ ಪ್ಲೇಯರ್), ಜೈದೀಪ್ (ರಿಟೈನ್ ಯುವ ಆಟಗಾರ), ಮೋಹಿತ್ (ರಿಟೈನ್ ಯುವ ಆಟಗಾರ), ವಿನಯ್ (ರಿಟೈನ್ ಯುವ ಆಟಗಾರ), ಜಯ ಸೂರ್ಯ ಎನ್ ಎಸ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಹರ್ದೀಪ್ ( ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಶಿವಂ ಅನಿಲ್ ಪಟಾರೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ವಿಶಾಲ್ ಎಸ್. ಟೇಟ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

10 / 13
ಪಾಟ್ನಾ ಪೈರೇಟ್ಸ್ ರಿಟೈನ್ ಆಟಗಾರರು: ಅಂಕಿತ್ (ಎಲೈಟ್ ರಿಟೈನ್ಡ್ ಪ್ಲೇಯರ್), ಸಂದೀಪ್ ಕುಮಾರ್ (ಎಲೈಟ್ ರಿಟೈನ್ಡ್ ಪ್ಲೇಯರ್), ಮನೀಶ್ (ರಿಟೈನ್ ಯುವ ಆಟಗಾರ), ಅಬಿನಂದ್ ಸುಭಾಷ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಕುನಾಲ್ ಮೆಹ್ತಾ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಸುಧಾಕರ್ ಎಂ (ಅಸ್ತಿತ್ವದಲ್ಲಿರುವ ಹೊಸ ಆಟಗಾರ)

11 / 13
ಜೈಪುರ ಪಿಂಕ್ ಪ್ಯಾಂಥರ್ಸ್ ರಿಟೈನ್ ಆಟಗಾರರು: ಅರ್ಜುನ್ ದೇಶ್ವಾಲ್ (ಎಲೈಟ್ ರಿಟೈನ್ಡ್ ಪ್ಲೇಯರ್), ರೆಜಾ ಮಿರ್ಬಗೇರಿ (ಎಲೈಟ್ ರಿಟೈನ್ಡ್ ಪ್ಲೇಯರ್), ಅಂಕುಶ್ (ರಿಟೈನ್ ಯುವ ಆಟಗಾರ), ಅಭಿಷೇಕ್ ಕೆಎಸ್ (ಉಳಿದಿರುವ ಯುವ ಆಟಗಾರ), ಅಭಿಜೀತ್ ಮಲಿಕ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

12 / 13
ಬೆಂಗಾಲ್ ವಾರಿಯರ್ಸ್ ರಿಟೈನ್ ಆಟಗಾರರು: ವಿಶ್ವಾಸ್ ಎಸ್ (ಎಲೈಟ್ ರಿಟೈನ್ಡ್ ಪ್ಲೇಯರ್), ನಿತಿನ್ ಕುಮಾರ್ (ಎಲೈಟ್ ರಿಟೈನ್ಡ್ ಪ್ಲೇಯರ್), ಶ್ರೇಯಸ್ ಉಂಬಾರ್ಡ್‌ಂಡ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಆದಿತ್ಯ ಎಸ್. ಶಿಂಧೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ದೀಪಕ್ ಅರ್ಜುನ್ ಶಿಂಧೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಮಹಾರುದ್ರ ಗರ್ಜೆ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ)

13 / 13
ಬೆಂಗಳೂರು ಬುಲ್ಸ್ ರಿಟೈನ್ ಆಟಗಾರರು: ಪೊನ್‌ಪರ್ತಿಬನ್ ಸುಬ್ರಮಣಿಯನ್ (ಎಲೈಟ್ ರಿಟೈನ್ಡ್ ಪ್ಲೇಯರ್), ಸುಶೀಲ್ (ಎಲೈಟ್ ರಿಟೈನ್ಡ್ ಪ್ಲೇಯರ್), ರೋಹಿತ್ ಕುಮಾರ್ (ಎಲೈಟ್ ರಿಟೈನ್ಡ್ ಪ್ಲೇಯರ್), ಸೌರಭ್ ನಂದಲ್ (ರಿಟೈನ್ಡ್​ ಯುವ ಆಟಗಾರ), ಆದಿತ್ಯ ಶಂಕರ್ ಪೊವಾರ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಅಕ್ಷಿತ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಅರುಳ್ನಂತಬಾಬು (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ), ಪಾರ್ತೀಕ್ (ಅಸ್ತಿತ್ವದಲ್ಲಿರುವ ಹೊಸ ಯುವ ಆಟಗಾರ).