ರಾಷ್ಟ್ರಪತಿ ಕೋವಿಂದ್ ಅವರಿಗೆ ಪ್ರಧಾನಿ ಔತಣಕೂಟ; ವಿಶೇಷವೇನು ಗೊತ್ತಾ? ಇಲ್ಲಿದೆ ಒಂದಷ್ಟು ಫೋಟೋಗಳು

Updated By: Rakesh Nayak Manchi

Updated on: Jul 23, 2022 | 10:46 AM

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೀಳ್ಕೊಡುಗೆ ಔತಣಕೂಟ ಏರ್ಪಡಿಸಿದರು. ವಿವಿಧ ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಬುಡಕಟ್ಟು ನಾಯಕರನ್ನು ಹೊಂದುವ ಮೂಲಕ ಇದೊಂದು ವಿಶಿಷ್ಟವಾದ ಭೂಜನಕೂಟ ಎನಿಸಿಕೊಂಡಿದೆ.

1 / 6
ನಿರ್ಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಹೋಟೆಲ್ ಅಶೋಕಾದಲ್ಲಿ ಬೀಳ್ಕೊಡುಗೆ ಔತಣ ಕೂಟ ಏರ್ಪಡಿಸಿದರು.

2 / 6
ಈ ಭೋಜನವು ಒಂದು ಅರ್ಥದಲ್ಲಿ ವಿಶಿಷ್ಟವಾಗಿದೆ. ಏಕೆಂದರೆ ಇದು ದೆಹಲಿಯಲ್ಲಿನ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತ್ರ ಹೊಂದಿರಲಿಲ್ಲ.

3 / 6
PM Narendra Modi hosted a Unique dinner for President Ramnath Kovind Here are some photos

4 / 6

5 / 6

6 / 6

Published On - 10:44 am, Sat, 23 July 22