ಜೆಡಿಎಸ್​ ಭದ್ರಕೋಟೆಯಲ್ಲಿ ಮೋದಿ ಮೋಡಿ, ರೋಡ್‌ಶೋನಲ್ಲಿ ಪ್ರಧಾನಿ ಮೇಲೆ ಕೇಸರಿ ಹೂ ಮಳೆ, ಫೋಟೋಗಳಲ್ಲಿ ನೋಡಿ

|

Updated on: Mar 12, 2023 | 3:29 PM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮಾರ್ಚ್ 12) ಕರ್ನಾಟಕದ ಮೊಲದ ಎಕ್ಸ್​ಪ್ರೆಸ್​ವೇ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದರು. ಅದಕ್ಕೂ ಮೊದಲು ಜೆಡಿಎಸ್​ ಭದ್ರಕೋಟೆಯಲ್ಲಿ ನಮೋ ಭರ್ಜರಿ ರೋಡ್​ ಶೋ ನಡೆಸಿದರು. ಈ ವೇಳೆ ಮಂಡ್ಯ ಜನ ಪ್ರಧಾನಿ ಮೇಲೆ ಕೇಸರಿ ಹೂ ಮಳೆಯನ್ನೇ ಸುರಿಸಿದರು. ಮೋದಿ ಮೇಲೆ ಹೂಗಳ ಸುರಿಮಳೆಯನ್ನು ಫೋಟೋಗಳಲ್ಲಿ ನೋಡಿ.

1 / 7
ಅಭಿವೃದ್ಧಿ ಕಾರ್ಯಕ್ರಮದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್​ ಭದ್ರಕೋಟೆಯಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು.

2 / 7
ಮೋದಿ ರೋಡ್‌ ಶೋ ನಡೆಸಿದ ಹಾದಿಯುದ್ದಕ್ಕೂ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಹೂವುಗಳನ್ನು ಅವರತ್ತ ಎಸೆದು ಸ್ವಾಗತಿಸಿದರು.

3 / 7
ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ಮೋದಿ ಮೇಲೆ ಹೂ ಎಸೆಯುತ್ತ ಮೋದಿ ಮೋದಿ ಎಂದು ಘೋಷಣೆ ಕೂಗಿದರು.

4 / 7
ಅಪಾರ ಜನಸ್ತೋಮ ಕಂಡು ಹರ್ಷಚಿತ್ತರಾದ ನರೇಂದ್ರ ಮೋದಿ,  ಜನರ ಮೇಲೆಯೇ ವಾಪಸ್​ ಹೂ ಎಸೆದರು

5 / 7
ಪ್ರಧಾನಿ ನರೇಂದ್ರ ಮೋದಿ ಮೇಲೆ ಕೇಸರಿ ಹೂಗಳ ಸುರಿಮಳೆಗೆ ಅವರ ಕಾರು ಮುಳುಗಿ ಹೋಗಿತ್ತು.

6 / 7
ಮಂಡ್ಯದ ಪ್ರವಾಸಿಮಂದಿರ ಸರ್ಕಲ್​ನಿಂದ ಆರಂಭವಾದ ಮೋದಿ ರೋಡ್‌ಶೋ ನಂದಾ ಸರ್ಕಲ್‌ವರೆಗೆ ನಡೆದಿದ್ದು, ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂ ಮಳೆ ಸುರಿಸಿದರು.

7 / 7
ಮೋದಿ ಅವರ ರೋಡ್‌ಶೋ ವೇಳೆ ರಸ್ತೆ ಇಕ್ಕೆಲಗಳಲ್ಲಿ ನಿಂತು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ, ಚಿತ್ರಗಳನ್ನು ತೆಗೆಯುತ್ತಿರುವ ಜನ