Hair Care: ಹೆರಿಗೆಯ ನಂತರ ಕೂದಲು ಉದುರುವುದು ಸಹಜ ಎಂದು ನಿರ್ಲಕ್ಷ್ಯಿಸದಿರಿ

|

Updated on: Feb 02, 2023 | 12:26 PM

ಪ್ರಸವಾದ ನಂತರ ಕೂದಲು ನಷ್ಟದ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಗೆ ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1 / 7
ಹೆರಿಗೆಯ ನಂತರ ಸುಮಾರು 3 ತಿಂಗಳ ನಂತರ ಪ್ರಾರಂಭವಾಗುವ ಮತ್ತು ಆರು ತಿಂಗಳವರೆಗೆ ಉಳಿಯುವ ಸಾಮಾನ್ಯ ಸಮಸ್ಯೆಯೆಂದರೆ ಪ್ರಸವಾನಂತರದ ಕೂದಲು ಉದುರುವಿಕೆ.

2 / 7
ಪ್ರಸವಾ ನಂತರದ ಕೂದಲು ಉದುರುವಿಕೆಯನ್ನು ನೀವು ತಕ್ಷಣವೇ ನಿಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ಇದು ನಿಮ್ಮ ಏರಿಳಿತದ ಹಾರ್ಮೋನ್ ಮಟ್ಟಗಳ ನೈಸರ್ಗಿಕ ಅಡ್ಡ ಪರಿಣಾಮವಾಗಿದೆ.

3 / 7
ಪ್ರಸವಾ ನಂತರ ಕೂದಲು ನಷ್ಟದ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಬೆಂಬಲಿಸಲು ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

4 / 7
ಪ್ರಸವಾದ ನಂತರ ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ನಿರಂತರವಾಗಿ ತಿನ್ನುವುದು ಬಹಳ ಮುಖ್ಯ. ವಿಶೇಷವಾಗಿ ಪ್ರಸವಾನಂತರದ ಮಹಿಳೆಯರಿಗೆ ಪೌಷ್ಟಿಕ ಆಹಾರವು ಸಾಮಾನ್ಯ ಚೇತರಿಕೆಗೆ ಸಹಾಯ ಮಾಡುತ್ತದೆ.

5 / 7
ಪ್ರಸವಾನಂತರದ ಕೂದಲು ಉದುರುವಿಕೆಯನ್ನು ತಡೆಯಲು ಹೆಚ್ಚಾಗಿ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಸೇವಿಸಿ. ಹೈಡ್ರೇಟೆಡ್ ಆಗಿರಲು ದಿನದಲ್ಲಿ ಆಗಾಗ್ಗೆ ನೀರನ್ನು ಕುಡಿಯುವುದನ್ನು ನೆನಪಿನಲ್ಲಿಡಿ.

6 / 7
ನಿಮ್ಮ ಕೂದಲ ರಕ್ಷಣೆಯ ದಿನಚರಿಯನ್ನು ಬದಲಾಯಿಸಿ: ನಿಮ್ಮ ಕೂದಲನ್ನು ತೊಳೆದ ನಂತರ, ಒದ್ದೆ ಕೂದಲು ಮೃದುವಾಗಿರುವುದರಿಂದ ಎಚ್ಚರಿಕೆಯಿಂದ ಬ್ರಷ್ ಮಾಡಿ ಅಥವಾ ಒಣಗಲು ಬಿಡಿ. ತೀವ್ರವಾದ ಶಾಖದಿಂದ ಉಂಟಾಗಬಹುದಾದ ಹೆಚ್ಚಿನ ಹಾನಿಯನ್ನು ತಪ್ಪಿಸಲು, ನಿಮ್ಮ ಹೇರ್ ಡ್ರೈಯರ್, ರೋಲರ್‌ಗಳು ಅಥವಾ ಐರನ್‌ಗಳನ್ನು ಬಳಸುವುದನ್ನು ಕಡಿಮೆ ಮಾಡಿ.

7 / 7
ಒತ್ತಡಕ್ಕೆ ಚಿಕಿತ್ಸೆ: ಪ್ರಸವಾದ ನಂತರ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಆದ್ದರಿಂದ ವ್ಯಾಯಾಮ, ಧಾನ್ಯಗಳಿಗೆ ಸಮಯ ಮೀಸಲಿಡಿ. ಇದು ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿಡುತ್ತದೆ. ನೀವು ಅತಿಯಾದ ಹೊರೆಯನ್ನು ಅನುಭವಿಸುತ್ತಿದ್ದರೆ, ಮಗುವಿನ ಅಥವಾ ಮನೆಯ ಕೆಲಸಗಳಿಗೆ ಸಹಾಯಕ್ಕಾಗಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಸಹಾಯ ಪಡೆದುಕೊಳ್ಳಿ.

Published On - 12:26 pm, Thu, 2 February 23