ಎರಡನೇ ಮಗುವಿಗೆ ಜನ್ಮಕೊಟ್ಟ ಪ್ರಣಿತಾ ಸುಭಾಷ್; ಒಂದೇ ದಿನ ಎರಡು ನಟಿಯರಿಂದ ಗುಡ್​ನ್ಯೂಸ್

|

Updated on: Sep 05, 2024 | 2:34 PM

ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿದೆ. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಈಗ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಮಿಲನಾಗೆ ಹೆಣ್ಣು ಮಗು ಜನಿಸಿದೆ.

1 / 5
ಪ್ರಣಿತಾ ಸುಭಾಶ್ ಹಾಗೂ ನಿತೀನ್ ರಾಜು ದಂಪತಿಗೆ ಗಂಡು ಮಗು ಜನಿಸಿದೆ. ಎರಡನೇ ಬಾರಿಗೆ ತಾಯಿ ಆದ ಖುಷಿಯಲ್ಲಿ ಪ್ರಣಿತಾ ಇದ್ದಾರೆ. ಮಗುವಿನ ಮುಖ ಕೂಡ ರಿವೀಲ್ ಆಗಿದೆ. ಈ ಫೋಟೋ ನೋಡಿದ ಬಳಿಕ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

2 / 5
ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿದ್ದರು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಈಗ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ.

3 / 5
ಜುಲೈ 25ರಂದು ಪ್ರಣಿತಾ ಎರಡನೇ ಮಗು ಹೊಂದುತ್ತಿರುವ ಬಗ್ಗೆ ಅನೌನ್ಸ್ ಮಾಡಿದರು. ಸೆಪ್ಟೆಂಬರ್​ನಲ್ಲಿ ಮಗು ಜನಿಸಲಿದೆ ಎಂದು ಹೇಳಿದ್ದರು. ಅಂತೆಯೇ ಈ ಜೋಡಿಗೆ ಗಂಡು ಮಗುವಿನ ಜನನ ಆಗಿದೆ. ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

4 / 5
ಪ್ರಣಿತಾ ಅವರು ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಅವರು ಎರಡನೇ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ. ಆ ಬಳಿಕ ಅವರು ಹೊಸ ಸಿನಿಮಾ ಘೋಷಣೆ ಮಾಡೋ ಸಾಧ್ಯತೆ ಇದೆ.  

5 / 5
ಕನ್ನಡದ ಮತ್ತೋರ್ವ ನಟಿ ಮಿಲನಾ ನಾಗರಾಜ್​ಗೂ ಮಗು ಜನಿಸಿದೆ. ಈ ವಿಚಾರವನ್ನು ಅವರ ಪತಿ ಡಾರ್ಲಿಂಗ್ ಕೃಷ್ಣ ರಿವೀಲ್ ಮಾಡಿದ್ದಾರೆ. ಮಿಲನಾಗೆ ಹೆಣ್ಣು ಮಗು ಜನಿಸಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿ ಇದೆ.

Published On - 1:05 pm, Thu, 5 September 24