ತೆಲಂಗಾಣದ ವಾರಂಗಲ್​​​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ; ಚಿತ್ರಗಳಲ್ಲಿ ನೋಡಿ

|

Updated on: Jul 08, 2023 | 2:28 PM

ತೆಲಂಗಾಣದ ವಾರಂಗಲ್​​ಗೆ ಭೇಟಿ ನೀಡಿರುವ ಮೋದಿ ಅಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದಾದ ನಂತರ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಪ್ರಧಾನಿಯವರ ತೆಲಂಗಾಣ ಭೇಟಿಯ ಚಿತ್ರಗಳು ಇಲ್ಲಿವೆ

1 / 9
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದ ವಾರಂಗಲ್‌ಗೆ ಆಗಮಿಸಿದಾಗ ಅವರನ್ನು ಸ್ವಾಗತಿಸುತ್ತಿರುವುದು

2 / 9
ವಾರಂಗಲ್‌ನ ಭದ್ರಕಾಳಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹಸುವಿಗೆ ಹುಲ್ಲು ನೀಡುತ್ತಿರುವುದು

3 / 9
ತೆಲಂಗಾಣದ ವಾರಂಗಲ್‌ನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

4 / 9
ತೆಲಂಗಾಣ ಹೊಸ ರಾಜ್ಯವಾಗಿರಬಹುದು, ಆದರೆ ಭಾರತದ ಇತಿಹಾಸದಲ್ಲಿ ಅದರ ಜನರ ಕೊಡುಗೆ ಯಾವಾಗಲೂ ಅದ್ಭುತವಾಗಿದೆ ಎಂದ ಪ್ರಧಾನಿ ಮೋದಿ

5 / 9
ತೆಲಂಗಾಣದ ವಾರಂಗಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ

6 / 9
ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೋದಿ

7 / 9
ಭದ್ರಕಾಳಿ ದೇವಸ್ಥಾನದ ದೃಶ್ಯ

ಭದ್ರಕಾಳಿ ದೇವಸ್ಥಾನದ ದೃಶ್ಯ

8 / 9
2021ರ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ತನ್ನ ಟ್ರೇಲರ್ ಅನ್ನು ತೋರಿಸಿದೆ. ಈಗ ತೆಲಂಗಾಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಅನ್ನು ಅಳಿಸಿಹಾಕಲಿದೆ ಎಂದು ತೆಲಂಗಾಣದ ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.

9 / 9
ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಅವರು ವಾರಂಗಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆ ನೀಡಿದ್ದಾರೆ