
ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

'ಸ್ಟೆಲ್ಲರ್ ಫರ್ಮಾಪರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

ಜೂ ಎನ್ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.