
ನಟಿ ರಕ್ಷಿತಾ ಪ್ರೇಮ್ ತಮ್ಮ ಕುಟುಂಬದೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಪತಿ ಪ್ರೇಮ್ ಹಾಗೂ ಮಕ್ಕಳೊಟ್ಟಿಗೆ ಸರಳವಾಗಿ ರಕ್ಷಿತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾ ಅಭಿಮಾನಿಗಳು ಹಾಗು ಅವರ ಸ್ನೇಹಿತರು ಶುಭ ಜನ ಹಾರೈಸಿದ್ದಾರೆ.

ರಕ್ಷಿತಾ ಪ್ರೇಮ್ ಈಗ ಸಿನಿಮಾ ನಿರ್ಮಾಪಕಿಯೂ ಹೌದು

ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ರಕ್ಷಿತಾ ಕಾಣಿಸಿಕೊಳ್ಳುತ್ತಿದ್ದಾರೆ.
Published On - 11:02 pm, Fri, 31 March 23