Kannada News Photo gallery Rakul Preet Singh: Rakul Preet Singh gives a stylish look in a traditional lehenga
Rakul Preet Singh: ಸಾಂಪ್ರದಾಯಿಕ ಲೆಹೆಂಗಾ ತೊಟ್ಟು ಸ್ಟೈಲಿಶ್ ಲುಕ್ ಕೊಟ್ಟ ನಟಿ ರಾಕುಲ್ ಪ್ರೀತ್ ಸಿಂಗ್
ನಟಿ ರಾಕುಲ್ ಪ್ರೀತ್ ಸಿಂಗ್ ದಕ್ಷಿಣ ಚಿತ್ರರಂಗ ಮಾತ್ರವಲ್ಲದೆ, ಬಾಲಿವುಡ್ ಚಿತ್ರರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.