ರಕುಲ್ ಪ್ರೀತ್​ ಸಿಂಗ್ ಯಾಕೆ ಇಷ್ಟೋಂದು ಖುಷಿಯಾಗಿದ್ದಾರೆ? ಅಂಥಹದ್ದೇನಾಯ್ತು?

|

Updated on: May 31, 2023 | 11:26 PM

Rakul Preet Singh: ರಕುಲ್ ಪ್ರೀತ್ ಸಿಂಗ್ ಏಕಾಏಕಿ ಇಷ್ಟೋಂದು ಖುಷಿಯಾಗಿರುವುದೇಕೆ ವಿಚಾರಿಸಿದಿರಾ?

1 / 5
ಗಂಭೀರ ಲುಕ್​ನಲ್ಲಿ ಫೋಟೊಕ್ಕೆ ಫೋಸು ನೀಡುತ್ತಿದ್ದ ನಟಿ ರಕುಲ್ ಪ್ರೀತ್ ಸಿಂಗ್ ಫುಲ್ ಖುಷಿಯಾಗಿ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.

2 / 5
ಆದರೆ ರಕುಲ್ ಪ್ರೀತ್ ಸಿಂಗ್​ರ ಖುಷಿಗೆ ಕಾರಣ ಅವರು ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಆ ದಿನಕ್ಕಾಗಿ ಮುಗಿದಿರುವುದಷ್ಟೆ.

3 / 5
ಚಿತ್ರೀಕರಣ ಮುಗಿದಿರುವುದಕ್ಕೆ ಇಷ್ಟು ಖುಷಿಯಾಗಿದ್ದಾರೆ ನಟಿ ರಕುಲ್ ಪ್ರೀತ್ ಸಿಂಗ್.

4 / 5
ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಕುಲ್ ಪ್ರೀತ್ ಸಿಂಗ್ ಆ ನಂತರ ಹಲವು ಭಾಷೆಗಳಲ್ಲಿ ನಟಿಸಿ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

5 / 5
ರಕುಲ್ ಪ್ರೀತ್ ಸಿಂಗ್ ಪ್ರಸ್ತುತ ಎರಡು ತಮಿಳು ಸಿನಿಮಾ ಹಾಗೂ ಒಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Published On - 11:26 pm, Wed, 31 May 23